ಸೋಷಿಯಲ್ ಮೀಡಿಯಾವನ್ನೇ ಒಮ್ಮೆ ತಿರುಗಿ ನೋಡುವಂತೆ ಮಾಡುವ ಪವರ್ ಇದ್ದದ್ದು ಕರಿನಾ ಕಪೂರ್ ಪುತ್ರ ತೈಮೂರ್‌ಗೆ. ಈಗ ಅದೇ ಲೈಮ್‌ ಲೈಟ್ ಐಶ್ವರ್ಯಾ ಮಗಳ ಮೇಲೆ ಫೋಕಸ್ ಆಗಿದೆ.

ಕೆಲದಿನಗಳ ಹಿಂದೆ ನವದೆಹಲಿಯಲ್ಲಿ ಶಿಮಾಕ್ ದವಾರ್ ಸಮರ್ ಫಂಕ್ ಶೋವೊಂದಕ್ಕೆ ಪಿಂಕ್ ಫ್ರಾಕ್ ವಿತ್ ಡೆನಿಮ್ ಜಾಕೆಟ್ ಧರಿಸಿ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. 7 ವರ್ಷದ ಲಿಟಲ್ ಗರ್ಲ್‌ ಡ್ಯಾನ್ಸ್ ನೋಡಲು ತಂದೆ ಅಭಿಷೇಕ್ ಬಚ್ಚನ್ ಅಜ್ಜಿ ಜಯಾ ಬಚ್ಚನ್ ಹಾಗೂ ತಾಯಿ ಐಶ್ವರ್ಯ ಹಾಗೂ ಅತ್ತೆ ಶ್ವೇತಾ ನಂದ ಆಗಮಿಸಿದ್ದರು.

ಎರಡನೇ ಮಗುವಿಗೆ ರೆಡಿಯಾದ್ರಾ ಮಾಜಿ ವಿಶ್ವ ಸುಂದರಿ?

ಇನ್ನು ತಾಯಂದಿರ ದಿನಾಚರಣೆ ಅಂದು ಐಶ್ವರ್ಯ ಶೇರ್ ಮಾಡಿಕೊಂಡಿದ್ದ ಫೋಟೋ ಕೂಡಾ ವೈರಲ್ ಆಗಿತ್ತು.