ಮುಂಬೈ(ಸೆ.12): ದೀಪಿಕಾ ಪಡಕೋಣೆ ಹಾಲಿವುಡ್​ ಹೀರೋಗೆ ಹಿಂದಿ ಕಲೆಸಿದ್ದಾರೆ.ಅದು ಹಾಲಿವುಡ್​ ನ ನಾಯಕ ವಿನ್ ಡಿಸೆಲ್ ಗೆ.

 Return of Xander Cage' ಸಿನಿಮಾದಲ್ಲಿ ದೀಪಿಕಾ ಮತ್ತು ವಿನ್ ಡಿಸೆಲ್ ಒಟ್ಟಿಗೆ ಅಭಿನಯಿಸಿದ್ದಾರೆ. ಅದಕ್ಕಾಗಿಯೇ ಇಂಡಿಯ್ ಫ್ಯಾನ್ಸ್ ಗೋಸ್ಕರ ದೀಪಿಕಾ ಒಂದು ವೀಡಿಯೋ ಮಾಡಿದ್ದಾರೆ.

ಈ ಮೂಲಕ ಹಿಂದಿಯಲ್ಲಿಯೇ ವಿನ್ ಡಿಸೆಲ್​ ಭಾರತೀಯ ಪ್ರೇಕ್ಷಕರಿಗೆ ‘ನಾನು ನಿಮ್ಮನ್ನ ಪ್ರೀತಿಸುತ್ತೇನೆ’ ಎಂದು ಹೇಳಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.