ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಚಿತ್ರ ’ಡಿಯರ್ ಕಾಮ್ರೆಡ್’ ಭಾರೀ ಕುತೂಹಲ ಮೂಡಿಸಿದೆ. ಡಿಯರ್ ಕಾಮ್ರೆಡ್ ಮೊದಲ ಟೀಸರ್ ರಿಲೀಸ್ ಆಗಿದ್ದು ಲಿಪ್ ಲಾಕ್ ಸೀನ್ ನಿಂದ ರಶ್ಮಿಕಾ ಹಾಗೂ ವಿಜಯ್ ಸೆನ್ಸೇಷನ್ ಆಗಿದ್ದರು. 

ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ ‘ಸೂಪರ್ 30’ ಹಿಂದಿನ ಹೀರೋ

ಈಗ ಥಿಯೇರಿಟಿಕಲ್ ಟ್ರೇಲರ್ ರಿಲೀಸ್ ಆಗಿದ್ದು  ವಿಜಯ್ ಹಾಗೂ ರಶ್ಮಿಕಾ ಅಭಿನಯಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ. ವಿಜಯ್ ದೇವರಕೊಂಡ ಆ್ಯಂಗ್ರಿ ಮ್ಯಾನ್ ಲುಕ್ ನಲ್ಲಿ ರೌಡಿಸಂ ತೋರಿಸಿದ್ದಾರೆ. 

 

ಈ ಟ್ರೇಲರ್ ನಲ್ಲಿ ರಶ್ಮಿಕಾ - ವಿಜಯ್ ದೇವರಕೊಂಡ ಲಿಪ್ ಲಾಕ್ ಸೀನ್ ಇದೆ. ಮತ್ತೆ ಇಲ್ಲಿ ಅವರಿಬ್ಬರ ರೊಮ್ಯಾನ್ಸ್ ಮುಂದುವರೆದಿದೆ. 

ರಾಮಾಯಣ ಖ್ಯಾತಿ ರಮಾನಂದ ಸಾಗರ್ ಮೊಮ್ಮಗಳೀಕೆ!

ಭರತ್ ಕಮ್ಮಮ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.