ರಾಮಾಯಣ ಖ್ಯಾತಿ ರಮಾನಂದ ಸಾಗರ್ ಮೊಮ್ಮಗಳೀಕೆ!

First Published 11, Jul 2019, 3:22 PM IST

ಖ್ಯಾತ ಪೌರಾಣಿಕ ಧಾರಾವಾಹಿ ‘ರಾಮಾಯಣ’ ಸೃಷ್ಟಿಕರ್ತ ರಮಾನಂದ್ ಸಾಗರ್ ಮೊಮ್ಮಗಳು ಸಾಕ್ಷಿ ಚೋಪ್ರಾ ಬೋಲ್ಡ್‌ ಆ್ಯಂಡ್ ಹಾಟ್‌ ಹಾಟ್‌ ಫೋಟೋಸ್.

ಸೋಷಿಯಲ್‌ ಮೀಡಿಯಾ ಸೆನ್ಸೇಷನಲ್‌ ಸಾಕ್ಷಿ ಚೋಪ್ರಾ ತನ್ನ ಗ್ಲಾಮರಸ್‌  ಫೋಟೋಗಳು ವೈರಲ್‌ ಆಗುತ್ತಿದೆ.

ಲಂಡನ್‌ ಟ್ರಿನಿಟಿ ಕಾಲೇಜಿನಲ್ಲಿ ವೋಕಲ್‌ ಸಂಗೀತದಲ್ಲಿ ಪದವಿ ಪಡೆದಿದ್ದಾರೆ.

17 ನೇ ವಯಸ್ಸಿನಲ್ಲಿ ತನ್ನ ಮೊದಲ ಸಂಗೀತ ಕಾರ್ಯಕ್ರಮದ ಮೂಲಕ ವೇದಿಕೆ ಏರಿದರು.

ಸಾಕ್ಷಿ ಒಂದೇ ಮೂಗಿನಿಂದ ಉಸಿರಾಡುತ್ತಾರೆ.

ಸಾಕ್ಷಿ ಒಂದೇ ಮೂಗಿನಿಂದ ಉಸಿರಾಡುತ್ತಾರೆ.

ತಮ್ಮ ನಿವಾಸದಲ್ಲಿ 7 ಆಮೆ ಹಾಗೂ 2 ನಾಯಿ ಸಾಕಿದ್ದಾರೆ.

ಮಿಡ್‌ ನೈಟ್‌ ಡ್ರೈವಿಂಗ್‌ ಹಾಗೂ ಸ್ಟ್ರೀಟ್ ಫುಡ್‌ ಎಂದರೆ ಸಾಕ್ಷಿಗೆ ಸಿಕ್ಕಾಪಟ್ಟೆ ಫೇವರೆಟ್.

ಇವರ ಮೈಮೇಲೆ ಮೂರು ಟ್ಯಾಟುಗಳಿದ್ದು ಒಂದೊಂದರ ಹಿಂದೆ ಒಂದೊಂದು ಕಥೆಯಿದೆ.

ಒಬ್ಬರಿಬ್ಬರನ್ನು ಬಿಟ್ಟರೆ ಇವರಿಗೆ ಸ್ನೇಹಿತರೇ ಇಲ್ಲವಂತೆ!

ಸಾಕ್ಷಿ ಬ್ಯಾಡ್ಮಿಂಟನ್ ಹಾಗೂ ಲಾಂಗ್ ಟೆನ್ನಿಸ್ ಆಟಗಾರ್ತಿ.

ಬಯಾಲಜಿ ಫೇವರೆಟ್‌ ಸಬ್ಜೆಕ್ಟ್ ಅಂತೆ.

ಬಯಾಲಜಿ ಫೇವರೆಟ್‌ ಸಬ್ಜೆಕ್ಟ್ ಅಂತೆ.

ತನ್ನ ಕೂದಲನ್ನು ಗ್ರೀನ್ ಹಾಗೂ ಬ್ಲೂ ಬಣ್ಣ ಮಾಡಿಸಿಕೊಂಡಿದ್ದಾರೆ.

loader