ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿರುವವಳ ಹಿನ್ನೆಲೆ ಪತ್ತೆಗೆ ಹೊರಡುವ ಪೊಲೀಸ್‌ ಅಧಿಕಾರಿ, ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ಅವಳನ್ನೇ ಹುಡುಕುತ್ತಿರುವ ಮತ್ತೊಬ್ಬ ಪೊಲೀಸ್‌, ಮಗಳ ಮಾತು. ಹೀಗೆ ಹಲವು ತಿರುವುಗಳನ್ನು ಹೊಂದಿರುವ ಮತ್ತೊಂದು ರೋಚಕ ಕಥೆಯನ್ನು ಒಳಗೊಂಡಿದೆ ಕಹಾನಿ-2 ಚಿತ್ರದ ಟ್ರೈಲರ್‌. ಡಿಸೆಂಬರ್‌ 2ರಂದು ಕಹಾನಿ-2 ಸಿನಿಮಾ ತೆರೆ ಕಾಣಲಿದೆ.

ಮುಂಬೈ(ಅ.26): ಬಾಲಿವುಡ್ ಹಾಟ್ ಅಂಡ್ ಬೋಲ್ಡ್ ವಿದ್ಯಾಬಾಲನ್ ಆಕ್ಟ್ ಮಾಡುತ್ತಿರುವ ಬಹು ನಿರೀಕ್ಷೆಯ ಕಹಾನಿ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಮಗಳ ರಕ್ಷಣೆಗಾಗಿ ಕಂಕಣ ಬದ್ಧಳಾಗಿರುವ ತಾಯಿಯಾಗಿ ವಿದ್ಯಾಬಾಲನ್ ಇಲ್ಲಿ ಕಾಣುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred