ಪ್ರೇಮಿಗಳ ದಿನಕ್ಕಾಗಿ ಎಂಥವರನ್ನೂ ಭಾವುಕರನ್ನಾಗಿಸುವ ಪ್ರೇಮ ಗೀತೆಗಳಿವು..!

First Published 13, Feb 2018, 12:32 PM IST
Valentines Day Special Song Of Kannada
Highlights

ಕೆಲವೊಂದು ಹಾಡುಗಳು ಅರಸಿಕರನ್ನೂ ರಸಿಕನ್ನಾಗಿಸುತ್ತದೆ. ಭಾವನೆಗಳಿಲ್ಲದವರಲ್ಲೀ ಭಾವನೆಗಳು ಪುಟಿದೇಳುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ.

ಕೆಲವೊಂದು ಹಾಡುಗಳು ಅರಸಿಕರನ್ನೂ ರಸಿಕನ್ನಾಗಿಸುತ್ತದೆ. ಭಾವನೆಗಳಿಲ್ಲದವರಲ್ಲೀ ಭಾವನೆಗಳು ಪುಟಿದೇಳುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಗೀತೆಯ ಸಾಗಿತ್ಯ, ಸಂಗೀತ ಸಂಯೋಜನೆ ಜತೆಗೆ ಭಾವವನ್ನು ಅನುಭವಿಸಿ ಹಾಡುವ ಹಾಡುಗಾರ ನಮ್ಮ ಹೃದಯ ಬಡಿತವನ್ನು ಹೆಚ್ಚು ಕಮ್ಮಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ.

ಇಂಥ ಮಧುರ, ಸುಮಧುರ ಭಾವನೆಗಳನ್ನು ಪುಟಿದೇಳಿಸುವಂಥ ಕೆಲವು ಕನ್ನಡ ಗೀತೆಗಳು ನಿಮಗಾಗಿ. ಇದು ವ್ಯಾಲಂಟೈನ್ಸ್ ಡೇ ಮೂಡ್’ನಲ್ಲಿರುವ ಯುವಕರಿಗೆ ಮಾತ್ರವಲ್ಲ, ಜೀವನದಲ್ಲಿ ಎಲ್ಲವೂ ಮುಗಿಯಿತೆಂದು ಕೈ ಕಟ್ಟಿ ಕುಳಿತವರೆಲ್ಲರಲ್ಲಿಯೂ  ಭಾವನೆಗಳ ಅಲೆಗಳು ಪುಟಿದೇಳುವಂತೆ ಮಾಡುವ ಸಣ್ಣ ಯತ್ನ.

 

 

 

 

 

 

loader