ಮಿಸ್ ದೀವಾ 2015 ಊರ್ವಶಿ ರೌಟೇಲಾ ಭಾರತದ ಅತೀ ಸುಂದರಿಯಲ್ಲಿ ಒಬ್ಬರಾಗಿದ್ದಾರೆ. ಈ ಸುಂದರಿ ಇದೀಗ ಸೊಂಟ ಬಳುಕಿಸಿರುವುದು ಇಂಟರ್ನೆಟ್ ನಲ್ಲಿ ಸಖತ್ ಸುದ್ದಿಯಾಗಿದೆ. 

ಮುಂಬೈ :  ಮಿಸ್ ದೀವಾ 2015 ಊರ್ವಶಿ ರೌಟೇಲಾ ಭಾರತದ ಸುಂದರಿಯಲ್ಲಿ ಒಬ್ಬರಾಗಿದ್ದು, ಈ ಸುಂದರಿ ಇದೀಗ ಸೊಂಟ ಬಳುಕಿಸಿರುವುದು ಇಂಟರ್ನೆಟ್ ನಲ್ಲಿ ಸಖತ್ ಸುದ್ದಿಯಾಗಿದೆ. 

 ಹೇಟ್ ಲವ್ ಸ್ಟೋರಿ 4ರಲ್ಲಿ ನಟಿಸಿರುವ ಊರ್ವಶಿ ಬೆಲ್ಲಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದು, ಭರ್ಜರಿ ಹಿಟ್ ಆಗಿದೆ. ಅಲ್ಲದೇ ಈಕೆಯ ಡ್ಯಾನ್ಸ್ ಗೆ ಪ್ಯಾನ್ಸ್ ಗಳು ಸಖತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕನ್ನಡದಲ್ಲಿ ದರ್ಶನ್ ಗೆ ಜೋಡಿಯಾಗಿ ನಟಿಸಿರುವ ಈ ಚೆಲುವೆಯ ಬೆಲ್ಲಿ ಡ್ಯಾನ್ಸ್ ನ್ನೂ ನೀವು ಒಮ್ಮೆ ನೋಡಿ ಎಂಜಾಯ್ ಮಾಡಿ. 

View post on Instagram