Asianet Suvarna News Asianet Suvarna News

ಅರೇ ಉಪ್ಪಿಗೇನಾಯ್ತು!? ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ ರಿಯಲ್ ಸ್ಟಾರ್!

ಡಿಫರೆಂಟ್ ಲುಕ್‌ನಲ್ಲಿ ಉಪೇಂದ್ರ | ತುಂಡುಡುಗೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ ಉಪ್ಪಿ | ಇದೇನಿದು ಹೊಸ ಅವತಾರ? 

Upendra up comimg movie I Love You first look released
Author
Bengaluru, First Published Sep 23, 2018, 3:47 PM IST

ಬೆಂಗಳೂರು (ಸೆ. 23): ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳೆಂದರೆ ಕೊಂಚ ಡಿಫರೆಂಟಾಗಿರುತ್ತದೆ. ಹೊಸ ಕಾನ್ಸಪ್ಟೆನ್ನು ತೆರೆ ಮೇಲೆ ತರುತ್ತಾರೆ. ನಿರೀಕ್ಷೆಗಳು ಜಾಸ್ತಿ ಇರುತ್ತದೆ. 

ಸದ್ಯ ಉಪ್ಪಿ ಐ ಲವ್ ಯೂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟೈಟಲ್ ನಲ್ಲಿ ಅಂತ ವಿಶೇಷವೇನೂ ಇಲ್ಲ. ಆದರೆ ಉಪೇಂದ್ರ ಈ ಚಿತ್ರದಲ್ಲಿ ಬೇರೆ ಬೇರೆ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದ್ದು ಅದರಲ್ಲಿ ಉಪ್ಪಿ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ಕೈಯಲ್ಲಿ ರೋಸ್ ಹಿಡಿದು ಪ್ರಪೋಸ್ ಮಾಡಿದ್ರು ಇವರು ಮಾತ್ರ ಬಾಯಲ್ಲಿ ರೋಸ್ ಹಿಡಿದು ಪ್ರಪೋಸ್ ಮಾಡುವಂತಿದೆ ಈ ಲುಕ್. 
ಈ ಲುಕ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶೇ. 80 ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ. 

 

Follow Us:
Download App:
  • android
  • ios