ಯಾರು ಈ ಬಿಗ್‌ಬಾಸ್ ಫೈರ್ ಬ್ರಾಂಡ್ ರ್ಯಾಪಿಡ್ ರಶ್ಮಿ?
ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ್ಯಾಪಿಡ್ ರಶ್ಮಿ ತಮ್ಮ ಗೇಮ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಪಟಪಟಾಂತ ಮಾತನಾಡುವ ಪಟಾಕಿ ರಶ್ಮಿ ಬಿಗ್ ಎಫ್ ಎಂ ಕೇಳುಗರಿಗೆ ಚಿರಪರಿಚಿತ. ಅಷ್ಟಕ್ಕೂ ಯಾರು ಈ ರಶ್ಮಿ? ಇಲ್ಲಿದೆ ವಿವರ.
19

ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ್ಯಾಪಿಡ್ ರಶ್ಮಿ ಬಿಗ್ ಎಫ್ ಎಂನಲ್ಲಿ ರೆಡಿಯೋ ಜಾಕಿಯಾಗಿದ್ದಾರೆ.

29
ಬೆಂಗಳೂರಿನ ಬಸವನಗುಡಿ ಹುಡುಗಿಯಿವರು
ಬೆಂಗಳೂರಿನ ಬಸವನಗುಡಿ ಹುಡುಗಿಯಿವರು
39
ಆರಂಭದಲ್ಲಿ ಉದಯ ಟಿವಿಯಲ್ಲಿ ಆ್ಯಂಕರಿಂಗ್ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು

49
ರಶ್ಮಿಗೆ ನಾಯಿಗಳೆಂದರೆ ತುಂಬಾ ಇಷ್ಟ
ರಶ್ಮಿಗೆ ನಾಯಿಗಳೆಂದರೆ ತುಂಬಾ ಇಷ್ಟ
59
'ನಮಕ್ ಹರಾಮ್' ಚಿತ್ರದಲ್ಲಿ 'ರಿಂಗ ರಿಂಗ ರಿಂಗ ರಿಂಗ್ ಸ್ವಾಮಿ' ಎನ್ನುವ ಹಾಡಿಗೆ ಧ್ವನಿ ನೀಡಿದ್ದಾರೆ

69
ಕೇವಲ ರೇಡಿಯೋ ಜಾಕಿ ಮಾತ್ರವಲ್ಲ, ಹಾಡು, ನೃತ್ಯ, ನಟನೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಎತ್ತಿದ ಕೈ ಇವರು

79
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ನಡೆಸಿದ ಪಿಂಕ್’ಥಾನ್’ನಲ್ಲಿ ಮಿಲಿಂದ್ ಸೋಮನ್ ಅವರೊಂದಿಗೆ ರಶ್ಮಿ ಪಾಲ್ಗೊಂಡಿದ್ದಾರೆ.

89
ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೇವೀಸ್ ಎಂಬುವವರನ್ನು ವಿವಾಹವಾಗಿದ್ದಾರೆ.

99
ಇಂಡಿಯನ್ ರೇಡಿಯೋ ಫೋರಂ ನಲ್ಲಿ ರಶ್ಮಿ ಅವರ ರೇಡಿಯೋ ಶೋಗೆ 2017ರ ಸಿಲ್ವರ್ ಮೆಡಲ್ ಬಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos