Asianet Suvarna News Asianet Suvarna News

ಅರೇ..! ಇದೇನಿದು ಹಾವು ಚೇಳುಗಳ ಜೊತೆ ಮಧ್ಯೆ ಊಟೋಪಚಾರವಂತೆ!

ರೆಸ್ಟೋರೆಂಟ್ ಅಂದ್ರೆ ಬರೀ ಊಟ, ಉಪಚಾರ ಹಾಗೂ ವ್ಯಾಪಾರಕ್ಕೆ ಆದ್ಯತೆ ನೀಡಲಾಗುತ್ತೆ ಅಂತ ಎಲ್ಲರ ಭಾವನೆ. ಆದ್ರೆ, ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ ಹಾವು, ಚೇಳುಗಳ ಜೊತೆ ಆಟ ಆಡುತ್ತಾ ಊಟ ಮಾಡಬಹುದು. 

ರೆಸ್ಟೋರೆಂಟ್ ಅಂದ್ರೆ ಬರೀ ಊಟ, ಉಪಚಾರ ಹಾಗೂ ವ್ಯಾಪಾರಕ್ಕೆ ಆದ್ಯತೆ ನೀಡಲಾಗುತ್ತೆ ಅಂತ ಎಲ್ಲರ ಭಾವನೆ. ಆದ್ರೆ, ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ ಹಾವು, ಚೇಳುಗಳ ಜೊತೆ ಆಟ ಆಡುತ್ತಾ ಊಟ ಮಾಡಬಹುದು. ಇಥಹದೊಂದು ಡಿಫ್ರೆಂಟ್ ರೆಸ್ಟೋರೆಂಟ್  ಕಾಂಬೋಡಿಯಾದಲ್ಲಿದ್ದು, ಚೀಯಾ ರ್ಯಾಟಿ ಎನ್ನುವರು ರೆಸ್ಟೋರೆಂಟ್‌ನ ಗಾಜಿನ ಗೋಡೆಗಳಲ್ಲಿ ಹಲವು ಸರಿಸೃಪಗಳನ್ನ ಸಂಗ್ರಹಿಸಿದ್ದಾರೆ. ಇನ್ನು ಈ ರೆಸ್ಟೋರೆಂಟ್‌ಗೆ ಬರುವವರು ಕಾಫಿ, ಊಟ ಆರ್ಡರ್ ಮಾಡಿ ಸರಿಸೃಪಗಳ ಜೊತೆ ಆಟ ಆಡಬಹುದು. ಸಾಧ್ಯ ಆದ್ರೆ ನೀವೂ ಒಂದು ಸಲ ಈ ರೆಸ್ಟೋರೆಂಟ್ ಗೆ ಹೋಗಿ ಬನ್ನಿ.