ಅನೇಕ ಹುಡುಗಿಯರ ಎದೆ ಬಡಿತ ನಿಲ್ಲಿಸಿರುವ ತೆಲುಗಿನ ಸದ್ಯದ ಹಿರೋ ವಿಜಯ್ ದೇವರಕೊಂಡ ಫಾರಿನ್​ ಹುಡುಗಿ ಒಬ್ಬರನ್ನು ಲವ್ ಮಾಡ್ತಿದ್ದಾರೆ। ಚಿತ್ರರಂಗಕ್ಕೆ ಬರುವ ಮುಂಚೆಯೇ ಅವರು ಲವ್​ನಲ್ಲಿ ಬಿದ್ದಿದ್ದಾರೆ. ಈ ಸುದ್ದಿ ಓದಿ ಅದೆಷ್ಟು ಹೆಣ್ಣು ಮಕ್ಕಳ ಹೃದಯ ಒಡೆಯಿತೋ?

 ಅಷ್ಟೇ ಆಗಿದ್ದರೆ ಜನರು ನಂಬುತ್ತಿರಲಿಲ್ಲವೇನೋ. ಆದರೆ ವಿಜಯ್, ಆ ವಿದೇಶಿ ಬೆಡಗಿ ಜತೆಗಿರುವ ಸಾಕಷ್ಟು ಫೋಟೋಗಳು ವೈರಲ್ ಆಗಿ, ವಿಜಯ್ ಲವ್ ಕಹಾನಿಗೆ ಮತ್ತಷ್ಟು ಬಲ ನೀಡುವೆ. ಅಷ್ಟಕ್ಕೂ ಅರ್ಜುನ್​ ರೆಡ್ಡಿ ಲವ್​ನಲ್ಲಿ ಬಿದ್ದಿರೋದು ನಿಜಾನಾ ಎನ್ನುವ ಪ್ರಶ್ನೆ ಸದ್ಯ ಕಾಡಿದೆ.

ಆದರೆ ಇವೆಲ್ಲ ನಕಲಿ ಫೋಟೋಗಳ ಕರಾಮತ್ತು. ಫೋಟೋ ಶಾಪ್ ನ ಅಸಿಯತ್ತು. ಹೆಂಗಳೆಯರೆ ಗಮನಿಸಿ ನಿಮ್ಮ ವಿಜಯ್ ಇನ್ನು ಲವ್ ನಲ್ಲಿ ಬಿದ್ದಿಲ್ಲ.