ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಪ್ಲೇಯರ್ಸ್ ಮಾತ್ರವಲ್ಲ ಅವರ ಪತ್ನಿಯರೂ ಕೂಡ ಹೆಡ್‌ಲೈನ್ ಆಗುತ್ತಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಗಮನಸೆಳೆದಿರುವವರು ಜಸ್‌ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್.
ಸಂಜನಾ ಗಣೇಶನ್, ಬುಮ್ರಾ ಪತ್ನಿ ಮಾತ್ರವಲ್ಲ ಪ್ರಖ್ಯಾತ ಸ್ಪೋರ್ಟ್ ಪ್ರೆಸೆಂಟರ್ ಕೂಡ ಹೌದು.
ಟಿ20 ವಿಶ್ವಕಪ್‌ನಲ್ಲಿ ಅವರು ನೇರಪ್ರವಾರ ವಾಹಿನಿಯ ಸ್ಪೋರ್ಟ್ ಪ್ರೆಸೆಂಟರ್ ಆಗಿ ಕೆಲಸ ಮಾಡಿದ್ದರು.
ಹಲವು ವರ್ಷಗಳ ಕಾಲ ಕ್ರಿಕೆಟ್ ಮೈದಾನದಲ್ಲೇ ಪ್ರೀತಿಸಿದ್ದ ಜೋಡಿ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.
ಸ್ಪೋರ್ಟ್ ಪ್ರೆಸೆಂಟರ್ ಆಗುವ ಮುನ್ನ ಅವರು ಹಲವು ಬ್ಯೂಟಿ ಪೇಜೆಂಟ್‌ಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ನೀಡುವ ಸಂಜನಾ ಗಣೇಶನ್, ಬೀಚ್‌ನಲ್ಲಿ ಕಾಲ ಕಳೆಯುವುದನ್ನು ಇಷ್ಟಪಡುತ್ತಾರೆ.
ಬೀಚ್‌ನಲ್ಲಿ ಬಿಕಿನಿ ಧರಿಸಿ ಎಂಜಾಯ್ ಮಾಡೋದರಲ್ಲಿ ಅವರು ಖುಷಿ ಕಾಣುತ್ತಾರೆ. ಇನ್ನು ಸ್ಪೋರ್ಟ್ಸ್ ಪ್ರೆಸೆಂಟರ್ ಆಗಿ ಒಂದು ಶೋಗೆ ಅವರು 40 ಲಕ್ಷ ಚಾರ್ಜ್ ಮಾಡುತ್ತಾರೆ.
2023ರ ಸೆಪ್ಟೆಂಬರ್‌ನಲ್ಲಿ ಸಂಜನಾ ಗಣೇಶನ್ ಪುತ್ರ ಅಂಗದ್ ಬುಮ್ರಾಗೆ ಜನ್ಮ ನೀಡಿದ್ದರು.
ನಟನೆ ಬಗ್ಗೆ ಭ್ರಮನಿರಸನ ಉದ್ಯಮಿಯಾದ ವಿವೇಕ್! 8500 ಕೋಟಿ ರೂ ಹೂಡಿಕೆ ಹೇಗೆ?
Netflixಗೆ ಹಣ ಕಟ್ಟೋದು ಬಿಟ್ಟುಬಿಡಿ; ಈ 5 ಸೈಟ್‌ನಲ್ಲಿ ಉಚಿತವಾಗಿ ನೋಡಿ!
OMAD ಡಯಟ್: 7 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿದ ಕರಣ್ ಜೋಹರ್!
ಧೋನಿ ಜೊತೆ ಬ್ರೇಕಪ್ ನಂತರ ಈ ನಟಿ ಇನ್ನೂ ಸಿಂಗಲ್