ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರಯತ್ನ; ನಾಯಕಿ ನಟಿಯಾಗಿ ಕಾಜಲ್ ತೆರೆಗೆ

ಸ್ಯಾಂಡಲ್‌ವುಡ್‌ನಲ್ಲಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಮೈಸೂರಿನ ಚಂದನ್ ಗೌಡ ನಿರ್ದೇಶನದಲ್ಲಿ ‘ಲವ್ ಬಾಬಾ’ ಚಿತ್ರ ಮೂಡಿ ಬರುತ್ತಿದೆ. ಇದರಲ್ಲಿ ತೃತೀಯಲಿಂಗಿ ಕಾಜಲ್ ನಾಯಕಿ ನಟಿಯಾಗಿ ಕಾಣಿಸಲಿದ್ದಾರೆ.   

Comments 0
Add Comment