ಬೆಂಗಳೂರು(ಸೆ.22): ಸ್ಯಾಂಡಲ್ ವುಡ್ ಇತ್ತೀಚೆಗೆ ಬಂದ ಟಾಪ್ 5 ಸಿನಿಮಾಗಳು ಕಡಿಮೆ ಬಜೆಟ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿವೆ

1) ರಂಗಿ ತರಂಗ : ಬಂಡವಾಳ 3 ಕೋಟಿ ಬಾಚಿದ್ದು 12 ಕೋಟಿ

2) ನೀರ್ ದೋಸೆ : ಬಜೆಟ್ 3 ಕೋಟಿ ಗಳಿಸಿದ್ದು 10 ಕೋಟಿ

3) ಗೋಧಿ ಬಣ್ಣ ಸಾಧಾರಣ ಮೈ ಕಟ್ಟು : ಬಜೆಟ್ 3 ಕೋಟಿ ಕೊಳ್ಳೆ ಹೊಡೆದಿದ್ದು 9 ಕೋಟಿ

4) ಯೂ ಟರ್ನ್​ : ಬಜೆಟ್ 3 ಕೋಟಿ ಬಾಕ್ಸ್ ಆಫೀಸ್ ಲೂಟಿ ಹೊಡೆದಿದ್ದು 8 ಕೋಟಿ

5) ತಿಥಿ: ಬಜೆಟ್ 50 ಲಕ್ಷ ರೂ. ಗಳಿಕೆ 5 ಕೋಟಿ ರೂಪಾಯಿ