ಒಬ್ಬ ಸ್ಟಾರ್ ಮತ್ತೊಬ್ಬ ಸ್ಟಾರ್ ಬಳಿ ಆಡಿಯೋ ಲಾಂಚ್ ಮಾಡಿಸಿ ಅಭಿಮಾನಿಗಳಿಗೆ ಇನ್ನೂ ಹತ್ತಿರವಾದವರೇ ಬಾಕ್ಸ್ ಆಫೀಸ್ ಸುಲ್ತಾನ್. ಪೋಸ್ಟರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದ ಚಿತ್ರವೇ 'ರಾಬರ್ಟ್'.

ರಾಬರ್ಟ್ ಲುಕ್‌ ಹಿಂದಿದೆ ಅಸಲೀ ಕಥೆ! Exclusive

 

ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಹಿಟ್‌ ಗುಂಗಿನಲ್ಲಿರುವ ದರ್ಶನ್ ರಾಬರ್ಟ್ ಚಿತ್ರಕ್ಕೆ ಶೂಟಿಂಗ್ ಶುರುವಾಗಿದ್ದು ಟಾಲಿವುಡ್‌ ಖ್ಯಾತ ನಟಿ ಮೆಹರಿನ್ ಫ್ರಿಜಾದ್ ಆಯ್ಕೆ ಆಗಿದ್ದಾರೆ. ಎರಡನೇ ಭಾಗದಲ್ಲಿ ನಾಯಕಿಯ ಪಾತ್ರವಿದ್ದು ಮುಂದಿನ ತಿಂಗಳು ಎರಡನೇ ವಾರದಿಂದ ಶೂಟಿಂಗ್ ಶುರುವಾಗಲಿದೆ ಎಂದು ಸಿನಿ ಮೂಲಗಳಿಂದ ತಿಳಿದು ಬಂದಿದೆ.

ಡಿ-ಬಾಸ್‌ಗೆ Young ಫ್ಯಾನ್! ಚಿತ್ರಮಂದಿರ ಮುಂದೆ ಕುಣಿದ ಅಜ್ಜಿ ವೈರಲ್!

ಎರಡನೇ ಭಾಗವನ್ನು ಹೃದರಾಬಾದ್‌ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈಗಾಗಲೇ ಸೆಟ್‌ ಕೂಡ ನಿರ್ಮಾಣವಾಗಿದ್ದು ಸೆಟ್‌ ಲುಕ್‌ ರಿವೀಲ್ ಮಾಡಿಲ್ಲ.