ಬೆಂಗಳೂರು[ಡಿ.22] ಕಾಜಲ್ ಅಗರ್‌ವಾಲ್ ನಟನೆಯ ನಿರೀಕ್ಷಿತ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಕಾಜಲ್ ಕಾಣಿಸಿಕೊಂಡಿರುವ ರೀತಿ ಎಂಥವರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ.

ಕಂಗಾನಾ ರಣಾವತ್ ಅಭಿನಯದ ಬಾಲಿವುಡ್ ಸಿನಿಮಾ ‘ಕ್ವೀನ್‌ ‘ ದ ರೀಮೇಕ್ ಇದಾಗಿದೆ. ಟೀಸರ್‌ ನೋಡೊದ ಕಾಜಲ್ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.  ಹಿಂದಿನಿಂದ ಬರುವ ಕೋಸ್ಟಾರ್ ಒಬ್ಬರು ಕಾಜಲ್ ಅವರ ಸ್ತನವೊಂದನ್ನು ಪ್ರೆಸ್ ಮಾಡುತ್ತಿರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್  ಆಗುತ್ತಿದೆ

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಕ್ವೀನ್ ಚಿತ್ರದ ತೆಲಗು ರಿಮೇಕ್ ನಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದರು. ತಮ್ಮ ಮುಗ್ಧ ಲುಕ್‌ನಿಂದ ಮನ್ನಣೆಗೆ ಪಾತ್ರವಾಗಿದ್ದ  ಕಾಜಲ್ ಈ ರೀತಿ ಕಾಣಿಸಿಕೊಂಡಿರುವುದಕ್ಕೆ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದೆ.