ಏನ್‌ ಗುರು, ನಾನು ವಯಸ್ಸಾದ್ರೂ ಇಷ್ಟು ಸೂಪರ್ ಕಾಣಿಸ್ತೀನಾ?ನಾನು ಡೌನ್ ಲೋಡ್ ಮಾಡ್ತೀನಿ. ಒಮ್ಮೆ ಟ್ರೈ ಮಾಡ್ತೀನಿ ಅಂತ ಮಾಡಿ ಮಾಡಿ ರಾತ್ರೋರಾತ್ರಿ ಫೇಸ್ ಆ್ಯಪ್ ಡೌನ್‌ಲೋಡ್ ಪ್ರಮಾಣ ಮಿಲಿಯನ್‌ ಮುಟ್ಟಿತ್ತು.

ಹುಚ್ಚೆಬ್ಬಿಸಿದೆ FaceApp, ಭಯ ಹುಟ್ಟಿಸಿದೆ ಅದರ ಶರತ್ತು!

ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಎಂಬ ಪದಕ್ಕೆ ಖದರ್ ಹೆಚ್ಚಿಸಿದ ನಟ ಧನಂಜಯ್‌ ಕೂಡ Face App ಬಳಸಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧನಂಜಯ್‌ ಸದ್ಯಕ್ಕೆ ಬಹುಬೇಡಿಕೆಯ ನಟನಾಗಿದ್ದಾರೆ. ಅದರಲ್ಲೂ ಅವರು ವಿಲನ್ ಪಾತ್ರಕ್ಕೆ ಸಿಕ್ಕಾಪಟ್ಟೆ ಫೇಮಸ್‌.

 

 
 
 
 
 
 
 
 
 
 
 
 
 

ಅಜ್ಜ ಮಿಠಾಯಿ ಸೂರಿ😎

A post shared by Dhananjaya (@dhananjaya_ka) on Jul 18, 2019 at 4:38am PDT

 

ಸಂತೋಷ್‌ ಆನಂದ್ ರಾಮ್‌ ನಿರ್ದೇಶನದ 'ಯುವರತ್ನ' ಚಿತ್ರದಲ್ಲಿ ಸ್ಟೈಲಿಷ್ ವಿಲನ್ ಪಾತ್ರ, ಸರ್ಜಾ 'ಪೊಗರು' ಚಿತ್ರದಲ್ಲಿ ಖಳನಾಯಕನಾಗಿ, ದುನಿಯಾ ವಿಜಿ 'ಸಲಗ' ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ.