ಹೆಬ್ಬುಲಿಯನ್ನು ಅನುಕರಿಸುವ ಹೇರ್'ಸ್ಟೈಲ್, ವಾಹನಗಳ ಮೇಲೆ ಹೆಬ್ಬುಲಿ ಸ್ಟಿಕ್ಕರ್'ನೊಂದಿಗೆ ನಿಮ್ಮ ಸೆಲ್ಫಿ ತೆಗೆದು ನಮ್ಮ ಫೇಸ್'ಬುಕ್'ಗೆ(https://www.facebook.com/SuvarnaNews24X7) ಕಳಿಸಿಕೊಡಿ.
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಹೆಬ್ಬುಲಿ' ಇದೇ ತಿಂಗಳು 23ರಂದು ತೆರೆಕಾಣಲಿದೆ. ಸುಮಾರು 500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನಲಾಗುತ್ತಿರುವ 'ಹೆಬ್ಬುಲಿ' ಅಭಿಮಾನಿಗಳಿಗೆ ಸುವರ್ಣನ್ಯೂಸ್ ಸುವರ್ಣ ಅವಕಾಶವೊಂದನ್ನು ನೀಡುತ್ತಿದೆ.
ಹೌದು ಕಿಚ್ಚನ ಅಭಿಮಾನಿಗಳಿಗಾಗಿಯೇ ಸುವರ್ಣನ್ಯೂಸ್ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ನಮ್ಮ ವೆಬ್'ಸೈಟ್'(suvarnanews.tv)ನಲ್ಲಿ ನೀವು ಕಾಣಿಸಿಕೊಳ್ಳಬಹುದು.
ನೀವು ಮಾಡಬೇಕಿರುವುದಿಷ್ಟೇ ಹೆಬ್ಬುಲಿಯನ್ನು ಅನುಕರಿಸುವ ಹೇರ್'ಸ್ಟೈಲ್, ವಾಹನಗಳ ಮೇಲೆ ಹೆಬ್ಬುಲಿ ಸ್ಟಿಕ್ಕರ್'ನೊಂದಿಗೆ ನಿಮ್ಮ ಸೆಲ್ಫಿ ತೆಗೆದು ನಮ್ಮ ಫೇಸ್'ಬುಕ್'ಗೆ(https://www.facebook.com/SuvarnaNews24X7) ಕಳಿಸಿಕೊಡಿ. ಇದರ ಜೊತೆಗೆ ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್ ತಪ್ಪದೇ ಇರಲಿ. ನೀವು ಕಳಿಸುವ ಫೊಟೋಗಳಲ್ಲಿ ದಿ ಬೆಸ್ಟ್ 25 ಹೆಬ್ಬುಲಿಗಳನ್ನು ಆಯ್ಕೆ ಮಾಡಿ ಸಿನೆಮಾ ಬಿಡುಗಡೆಯಂದು ಪ್ರಕಟಿಸಲಾಗುವುದು.. ಇನ್ನೇಕೆ ತಡ ನಿಮ್ಮ ಹೆಬ್ಬುಲಿಯ ಹೊಸ ಲುಕ್ ಫೋಟೊ ನಮ್ಮ ಫೇಸ್'ಬುಕ್ ನೊಂದಿಗೆ ಹಂಚಿಕೊಳ್ಳಿ...
