ರಂಗೀಲಾ ಬೆಡಗಿ ಸನ್ನಿ ಹಾಟ್ ಆ್ಯಂಡ್ ಸ್ಪೈಸಿ ವಿಚಾರದ ಮೂಲಕ ಯಾವುದಾದರೂ ಒಂದು ನಾಟಿಯಾದ ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ತನ್ನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಹುಡುಗನೊಬ್ಬನನ್ನು ನೀರಿಗೆ ನೂಕಿರುವ ವಿಡಿಯೋವನ್ನು ಸನ್ನಿ ಶೇರ್ ಮಾಡಿಕೊಂಡಿದ್ದಾರೆ.

‘ವೆಲ್ ಇದೊಂದು ಪ್ರಾಂಕ್. ಅಂದುಕೊಂಡ ರೀತಿಯಲ್ಲಿ ಆಗದಿದ್ದರೂ ಫನ್ನಿಯಾಗಿತ್ತು. ಸಾರಿ ’ ಎಂದು ಬರೆದು ಕೊಂಡು ಅವರ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ.

ಪಂಜಾಬಿ ಬೀಟ್ಸ್ ಗೆ ಡ್ಯಾನ್ಸ್ ಮಾಡುತ್ತಿರುವ ಸನ್ನಿ ವಿಡಿಯೋ ಇಲ್ಲಿದೆ ನೋಡಿ....