ಅಂಬಿ-ಅಭಿಷೇಕ್ ಫೋಟೋ ಹಾಕಿ ಇವರೇ ನನ್ನ ಶಕ್ತಿ ಎಂದ್ರು ಸುಮಲತಾ | ಅಪ್ಪ-ಮಗನ ಸಂತೋಷ ಕಂಡು ಖುಷಿಪಟ್ಟ ಸುಮಲತಾ
ಬೆಂಗಳೂರು (ಫೆ. 02): ದಾಂಪತ್ಯ ಎಂದರೆ ಹೀಗಿರಬೇಕು ಎಂದು ಸುಮಲತಾ-ಅಂಬರೀಶ್ ಜೋಡಿಯನ್ನು ನೋಡಿದಾಗ ಹೇಳುವವರುಂಟು. ಅವರೂ ಕೂಡಾ ಹಾಗೆ ಬದುಕಿದ್ದಾರೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸರಿದೂಗಿಸಿಕೊಂಡು ಬದುಕಿದವರು.
Scroll to load tweet…
ಅಭಿಷೇಕ್- ಅಂಬಿ ಒಟ್ಟಿಗೆ ನಗುತ್ತಿರುವ ಫೋಟೋವನ್ನು ಹಾಕಿ ಇವರಿಬ್ಬರ ನಗುವೇ ನನ್ನ ಶಕ್ತಿ ಎಂದಿದ್ದಾರೆ. ತಾಯಿಗೆ ಗಂಡ-ಮಗನ ನಗುವಿಗಿಂತ ಬೇರೆನಿದೆ ಅನ್ನು ಭಾವನಾತ್ಮಕ ಸಂದೇಶವನ್ನು ನೀಡುವಂತಿದೆ ಈ ಫೋಟೋ.
