ಅಂಬಿ ನಿನಗೆ ವಯಸ್ಸಾಯಿತೋ ಚಿತ್ರದಲ್ಲಿ ಸುದೀಪ್ ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬೆಂಗಳೂರು (ಮಾ. 15): ಅಂಬಿ ನಿನಗೆ ವಯಸ್ಸಾಯಿತೋ ಚಿತ್ರದಲ್ಲಿ ಸುದೀಪ್ ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಬರೀಶ್ ತಾರುಣ್ಯದ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಅವರಿಗೆ ಜೊತೆಯಾಗಿ ಮುಗ್ಧ ಹುಡುಗಿಯಾಗಿ ಶ್ರುತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರಿಬ್ಬರ ಚಿತ್ರೀಕರಣ ನಡೆಯುತ್ತಿದ್ದು, ಆ ಪಾತ್ರಗಳ ಲುಕ್ ಇಲ್ಲಿ ನೋಡಿ ಖುಷಿ ಪಡಬಹುದು.