ಐಎಂಡಿಬಿ ಸಮೀಕ್ಷೆಯಲ್ಲಿ ದೇಶದಲ್ಲಿ ಸದ್ಯ ಅತ್ಯಂತ ನಿರೀಕ್ಷೆಯ ಸಿನಿಮಾ ಹೆಬ್ಬುಲಿಯಾಗಿದ್ದು, ಬಾಲಿವುಡ್ ತಾರೆಗಳ ಸಿನಿಮಾಗಳಿಗೂ ಮೀರಿ ಸುದೀಪ್ ಸಿನಿಮಾ ಹೆಬ್ಬುಲಿಗೆ ವೋಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅಭಿನಯಿಸಿರುವ ಹೆಬ್ಬುಲಿ ಚಿತ್ರದ ಬಗ್ಗೆ ಎಲ್ಲೆಡೆ ಕ್ರೇಜ್ ಹೆಚ್ಚಿದೆ. ಆನ್`ಲೈನ್`ನಲ್ಲಿ ಅಭಿಮಾನಿಗಳ ನಿರೀಕ್ಷೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಯಾವ ಪ್ರಮಾಣದಲ್ಲಿ ಹೆಚ್ಚಿದೆ ಎಂದರೆ ಶಾರೂಖ್, ಹೃತಿಕ್ ಅವರನ್ನೂ ಮೀರಿಸಿ ಸುದೀಪ್`ಗೆ ವೋಟ್ ಮಾಡಿದ್ದಾರೆ ಅಭಿಮಾನಿಗಳು.

ಐಎಂಡಿಬಿ ಸಮೀಕ್ಷೆಯಲ್ಲಿ ದೇಶದಲ್ಲಿ ಸದ್ಯ ಅತ್ಯಂತ ನಿರೀಕ್ಷೆಯ ಸಿನಿಮಾ ಹೆಬ್ಬುಲಿಯಾಗಿದ್ದು, ಬಾಲಿವುಡ್ ತಾರೆಗಳ ಸಿನಿಮಾಗಳಿಗೂ ಮೀರಿ ಸುದೀಪ್ ಸಿನಿಮಾ ಹೆಬ್ಬುಲಿಗೆ ವೋಟ್ ಮಾಡಿದ್ದಾರೆ.

ಕೃಪೆ: ಟೈಮ್ಸ್ ಆಫ್ ಇಂಡಿಯಾ