ಕಿಚ್ಚ ಸುದೀಪ್ ಆಯೋಜಿಸಿ ಕೊಡುತ್ತಿರುವ ಕನ್ನಡ ಬಿಗ್'ಬಾಸ್ ರಿಯಾಲಿಟಿ ಶೋ ವೇದಿಕೆಗೆ ಬಹುತೇಕ ಎಲ್ಲ ಕನ್ನಡ ನಟರು ಆಗಮಿಸಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಇಲ್ಲಿಯವರೆಗೂ ಬಿಗ್ ಬಾಸ್ ವೇದಿಕೆಗೆ ಆಗಮಿಸಿಲ್ಲ. ಇದೇ ವಿಷಯದ ಸಲುವಾಗಿ ಅಭಿಮಾನಿಯೊಬ್ಬ ಟ್ವಿಟರ್'ನಲ್ಲಿ ಪ್ರಶ್ನೆ ಕೇಳಿದ್ದು, ಇದಕ್ಕೆ ಸುದೀಪ್ ಉತ್ತರಿಸಿದ್ದಾರೆ. ಅವರು ಏನಂತ ಉತ್ತರ ಕೊಟ್ಟರು ಈ ವಿಡಿಯೋ ನೋಡಿ.