Asianet Suvarna News Asianet Suvarna News

2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ | ಇಲ್ಲಿದೆ ಅದರ ಸಂಪೂರ್ಣ ವಿವರ 

State film award 2017 announced
Author
Bengaluru, First Published Oct 25, 2018, 8:27 PM IST

ಬೆಂಗಳೂರು (ಅ. 15): 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಎನ್.ಎಸ್  ಶಂಕರ್ ಅಧ್ಯಕ್ಷತೆಯ ಸಮಿತಿಯು ತನ್ನ ಶಿಫಾರಸನ್ನು ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು.  ಸಮಿತಿಯ ಶಿಫಾರಸನ್ನು ಸರ್ಕಾರವು ಅಂಗೀಕರಿಸಿದ್ದು ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದೆ. 

ಮೊದಲನೇಯ ಅತ್ಯುತ್ತಮ ಚಿತ್ರ - ಶುದ್ಧಿ.

ಎರಡನೆಯ ಅತ್ಯುತ್ತಮ ಚಿತ್ರ - ಮಾರ್ಚ್ 22.

ಮೂರನೇ ಅತ್ಯುತ್ತಮ ಚಿತ್ರ - ಪಡ್ಡಾಯಿ.

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಹೆಬ್ಬೆಟ್ಟು ರಾಮಕ್ಕ.

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ರಾಜಕುಮಾರ.

ಅತ್ಯುತ್ತಮ ಮಕ್ಕಳ ಚಿತ್ರ - ಎಳೆಯರು ನಾವು ಗೆಳೆಯರು.

ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ - ಅಯನ.

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ - ಸೋಫಿಯಾ ( ಕೊಂಕಣಿ )

ಅತ್ಯುತ್ತಮ ನಟ - ವಿಶೃತ್ ನಾಯ್ಕ ( ಚಿತ್ರ - ಮಂಜರಿ )

ಅತ್ಯುತ್ತಮ ನಟಿ - ತಾರಾ ಅನುರಾಧ ( ಚಿತ್ರ - ಹೆಬ್ಬೆಟ್ಟು ರಾಮಕ್ಕ)

ಅತ್ಯುತ್ತಮ ಪೋಷಕ ನಟ - ಮಂಜುನಾಥ ಹೆಗಡೆ , ( ಚಿತ್ರ- ಲಕ್ಷ್ಮಿ ನಾರಾಯಣರ ಪ್ರಪಂಚಾನೇ ಬೇರೆ ).

ಅತ್ಯುತ್ತಮ ಪೋಷಕ ನಟಿ - ರೇಖಾ ( ಚಿತ್ರ - ಮೂಕ ನಾಯಕ )

ಅತ್ಯುತ್ತಮ ಕಥೆ - ಹನುಮಂತ ಬಿ ಹಾಲಿಗೇರಿ. ( ಚಿತ್ರ - ಕೆಂಗುಲಾಬಿ )

ಅಮರೇಶ ನುಗಡೋಣಿ ( ಚಿತ್ರ - ನೀರು ತಂದವರು )

ಅತ್ಯುತ್ತಮ ಚಿತ್ರಕಥೆ - ವೆಂಕಟ ಭಾರದ್ವಾಜ್ ( ಚಿತ್ರ - ಕೆಂಪಿರ್ವೆ )

ಅತ್ಯುತ್ತಮ ಸಂಭಾಷಣೆ - ಪ್ರೋ ಎಸ್ ಜಿ. ಸಿದ್ದರಾಮಯ್ಯ ( ಚಿತ್ರ - ಹೆಬ್ಬೆಟ್ಟು ರಾಮಕ್ಕ )

ಅತ್ಯುತ್ತಮ ಛಾಯಾಗ್ರಹಣ. -ಸಂತೋಶ್ ರೈ ಪತಾಜೆ, ( ಚಿತ್ರ - ಚಮಕ್ )

ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ, ( ಚಿತ್ರ -  ರಾಜಕುಮಾರ)

ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮೆ ( ಚಿತ್ರ - ಮಫ್ತಿ )

ಅತ್ಯುತ್ತಮ ಬಾಲನಟ - ಮಾಸ್ಟರ್ ಕಾರ್ತಿಕ್ ( ಚಿತ್ರ - ರಾಮರಾಜ್ಯ)

ಅತ್ಯುತ್ತಮ ಬಾಲನಟಿ - ಶ್ಲಘ ಸಾಲಿಗ್ರಾಮ ( ಚಿತ್ರ - ಕಟಕ )
 

Follow Us:
Download App:
  • android
  • ios