ಅಕ್ಕನ ನಂತರ ತಂಗಿ ತುಂಡುಡುಗೆ ಉಟ್ಟು ಮಿಂಚಿದ್ದಾರೆ. ಮಿಂಚಿದ್ದಕ್ಕೆ ಟ್ರೋಲ್ ಗೂ ಗುರಿಯಾಗಿದ್ದಾರೆ. ಹಾಗಾದರೆ ಯಾರಪ್ಪಾ ಈ ಅಕ್ಕ-ತಂಗಿ? ಇಲ್ಲಿದೆ ಫುಲ್ ಸ್ಟೋರಿ

ಮುಂಬೈ[ಅ.3] ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದ ಶ್ರೀದೇವಿ ಪುತ್ರಿ ಜ್ನಾಹ್ನವಿ ಕಪೂರ್ ಪದೇ ಪದೇ ಟ್ರೋಲ್ ಗೆ ಗುರಿಯಾಗುತ್ತಿದ್ದರು. ಈಗ ಅವರ ತಂದಿ ಖುಷಿ ಕಪೂರ್ ಸರದಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖೇಶ್ ಅಂಬಾನಿ ಮಗಳು ಇಷಾ ಅಂಬಾನಿಯ ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಖುಷಿ ಕಪೂರ್ ವಿಚಿತ್ರ ವಿನ್ಯಾಸದ ಬಟ್ಟೆ ತೊಟ್ಟು ಮಿಂಚಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಟ್ರೋಲ್ ಗೆ ಗುರಿಯಾಗಿದೆ. ಜಾಹ್ನವಿ ಕಪೂರ್ ಸ್ಟೈಲಿಶ್ ಲುಕ್ ಗಾಗಿ ಕೆಂಪು ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿದ್ದನ್ನು ಟ್ರೋಲಿಗರು ಆಡಿಕೊಂಡಿದ್ದರು. 

View post on Instagram