ಬೆಂಗಳೂರು[ಜ. 23]  ಬಹುಭಾಷಾ ತಾರೆ ಹನ್ಸಿಕಾ ಅವರ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಹ್ಯಾಕರ್‌ಗಳು ಈ ಕೆಲಸ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಹಿಂದೆ ಅಕ್ಷರಾ ಹಾಸನ್ ಮತ್ತು ಆ್ಯಮಿ ಜಾಕ್ಸನ್ ಅವರ ಫೋಟೋಗಳು ಲೀಕ್ ಆಗಿದ್ದವು.

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

ಬಾಲಿವುಡ್ ತಾರೆ ಪೂನಂ ಪಾಂಡೆ ಸಹ ತಮ್ಮ ಖಾಸಗಿ ಜೀವನದ ದೃಶ್ಯಗಳನ್ನು ಸ್ನೇಹಿತರು ಲೀಕ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.