ಅಮೆರಿಕದ ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ

ನ್ಯೂಯಾರ್ಕ್: ಸ್ನೇಹಿತರ ದಿನವನ್ನು ತಮ್ಮ ಆಪ್ತರಾದ ಹೃತಿಕ್ ರೋಷನ್, ಹೃತಿಕ್‌ರ ಮಾಜಿ ಪತ್ನಿ ಸುಸಾನ್ ಮತ್ತು ಗಾಯತ್ರಿ ಒಬೇರಾಯ್ ಜೊತೆ ಸಂಭ್ರಮದಿಂದ ಕಳೆದಿದ್ದಾರೆ. ಚಿಕಿತ್ಸೆ ನಿಟ್ಟಿನಲ್ಲಿ ಕೆಲ ದಿನಗಳ ಹಿಂದಷ್ಟೇ ತಮ್ಮ ಉದ್ದವಾದ ಕೂದಲನ್ನು ಅರ್ಧಕ್ಕೆ ಕತ್ತರಿಸಿದ್ದ ಸೋನಾಲಿ, ಇದೀಗ ಪೂರ್ಣವಾಗಿ ತಲೆಯನ್ನು ಬೋಳಿಸಿಕೊಂಡಿದ್ದರೆ. ಸ್ನೇಹಿತರ ಜೊತೆಗಿನ ಸಂಭ್ರಮದ ಸಮಯವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ನಟಿ ಸೋನಾಲಿ, ‘ಈ ನನ್ನ ಸ್ನೇಹಿತರೇ ನನ್ನ ಸಾಮರ್ಥ್ಯದ ಆಧಾರ ಸ್ತಂಭಗಳು. ನಾನೀಗ ಹೆಚ್ಚು ಸಂತೋಷವಾಗಿದ್ದೇನೆ,’ ಎಂದಿದ್ದಾರೆ. 

View post on Instagram
View post on Instagram