ಕನ್ನಡಕ್ಕೂ ಕಾಲಿಟ್ಟಿರುವ ಸುಂದರಿ ಸಾಕ್ಷಿ ಚೌಧರಿ ಸೋಶಿಯಲ್ ಮೀಡಿಯಾದಲ್ಲಿ ಎದುರಾದ ಕೆಟ್ಟ ಕಮೆಂಟ್‌ಗಳಿಗೆ ಕೊಟ್ಟ ಉತ್ತರ ಎಂಥವರನ್ನು ದಂಗು ಬಡಿಸುತ್ತದೆ.
ಸೋಶಿಯಲ್ ಮೀಡಿಯಾಕ್ಕೆ ಅವರು ಅಪ್ ಲೋಡ್ ಮಾಡಿದ್ದ ಪೋಟೋ ಮತ್ತು ವಿಡಿಯೋಗಳಿಗೆ ಎದುರಾದ ಕೆಟ್ಟ ಕಮೆಂಟ್‌ಗಳಿಗೆ ಅಷ್ಟೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಹಾಕುವ ಪೋಸ್ಟ್‌ಗಳನ್ನು ನೋಡಿ, ಸಾಧ್ಯವಾದರೆ ಲೈಕ್ ಮಾಡಿ ಅದನ್ನು ಬಿಟ್ಟು ಇಲ್ಲ ಸಲ್ಲದ ಮಾತುಗಳನ್ನು ಹೇಳಬೇಡಿ ಎಂದಿದ್ದಾರೆ. ಹಾಗಾದರೆ ಅಷ್ಟಕ್ಕೂ ಅವರ ಮನಸ್ಸು ಕೆಡಿಸುವಂಥ ಕಮೆಂಟ್ ಬಂದಿದ್ದಾದದೂ ಏನು?ನನ್ನ ವಿಡಿಯೋ, ಫೋಟೋಗಳನ್ನು ನೋಡಿರುವ ಕೆಲ ಯುವಕರು ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದಾರೆ.
ಚಿತ್ರ ಲೀಕ್ ಬಗ್ಗೆ ಹನ್ಸಿಕಾ ಕೊಟ್ಟ ಉತ್ತರ
ಒಂದು ರಾತ್ರಿಗೆ ಕೋಟಿ ರೂಪಾಯಿ ಕೊಡುತ್ತೇವೆ ಎಂದು ನನ್ನ ಇನ್‌ಬಾಕ್ಸ್‌ನಲ್ಲಿ ಮೆಸೇಜ್‌ಗಳನ್ನು ಹಾಕುತ್ತಿದ್ದಾರೆ. ಇದೆಲ್ಲ ಹುಚ್ಚು ತನದ ಪರಮಾವಧಿ ಎಂದಿದ್ದಾರೆ. ನಾನು ಮಾರಾಟಕ್ಕೆ ಇಲ್ಲ ಎಂದು ಹೇಳಿದ್ದು ಅದು ತಾವು ಹಾಕಿದ ಕಮೆಂಟ್ ಸಹ ನಟಿ ಡಿಲೀಟ್ ಮಾಡಿದ್ದಾರೆ.
