'ಚರಣದಾಸಿ' ಕಾವ್ಯಗೆ ದಾಸನಾದ ಮಹಾದೇವ್

First Published 14, Sep 2018, 4:13 PM IST

ಕಿರುತೆರೆ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ್ದ ಧಾರವಾಹಿ 'ಚರಣದಾಸಿ'. ಈ ಧಾರಾವಾಹಿಯ ನಟಿ ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು,  ಗೆಳೆಯ ಮಹಾದೇವ್‌ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕಿರುತೆರೆ ನಟಿ ಕಾವ್ಯ 7 ವರ್ಷಗಳಿಂದಲೂ ಸ್ನೇಹಿತನಾಗಿದ್ದ ಮಹಾದೇವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

'ಚರಣದಾಸಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದ ಮೂಲಕ ಕಿರುತೆರೆಗೆ ಪಾದಾರ್ಪಣೆ  ಮಾಡಿದ ನಟಿ.

ನಂತರ 'ನಾ ನಿನ್ನ ಬಿಡಲಾರೆ' ಧಾರಾವಾಹಿನಿಯಲ್ಲಿ ಮೋಹಿನಿ ಪಾತ್ರದಲ್ಲಿ ನಟಿಸಿ, ಕನ್ನಡಿಗರ ಮನ ಗೆದ್ದವರು.

ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ದಾಂಪತ್ಯದ ಬಂಧನಕ್ಕೆ ಒಳಗಾಗಿದೆ.

ಗುರು, ಹಿರಿಯರ ಒಪ್ಪಿಗೆ ಪಡೆದು, ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.

ಮದುವೆ ಸಂಭ್ರಮದ ಫೋಟೋಗಳನ್ನು ಕಾವ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಏಳು ವರ್ಷದ ಸ್ನೇಹ ಮತ್ತು ಪ್ರೇತಿಯ ಬಾಂಧವ್ಯ ಗಟ್ಟಿಯಾಗಿ ಮುಂದುವರಿಯಲಿ,' ಎಂದು ಮದುವೆ ಫೋಟೋಗಳಿಗೆ ಕಾವ್ಯಾ, ಟ್ಯಾಗ್ ಲೈನ್ ಕೊಟ್ಟಿದ್ದಾರೆ.

loader