ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಆಫ್ ಕಮ್ಮಿಂಗ್ ಸಿನಿಮಾ ಟಗರು. ಮಾಸ್ ಟೈಟಲ್ ವೊಂದಿರೋ ಟಗರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಬೆಂಗಳೂರು (ಜ.18): ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಆಫ್ ಕಮ್ಮಿಂಗ್ ಸಿನಿಮಾ ಟಗರು. ಮಾಸ್ ಟೈಟಲ್ ವೊಂದಿರೋ ಟಗರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಶಿವರಾಜ್ ಕುಮಾರ್ ಹಾಗು ಕೆಂಡ ಸಂಪಿಗೆ ಮಲ್ಲಿ ಮಾನ್ವಿತಾ ಕಾಣಿಸಿಕೊಂಡಿರುವ ಫೋಟೋವೊಂದನ್ನ ಚಿತ್ರತಂಡ ರಿವೀಲ್ ಮಾಡಿದೆ. ಈ ಫೋಟೋದಲ್ಲಿ ಶಿವರಾಜ್ ಕುಮಾರ್ ಸ್ಟೈಲಿಷ್ ಆಗಿ ಕಾಣಿಸಿಕೊಂಡ್ರೆ ಮಾನ್ವಿತಾ ಹಾಟ್ ಲುಕ್ ನಲ್ಲಿ ಕಾಣ್ತಾರೆ. ದುನಿಯಾ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮೈಲಾರಿ ಖ್ಯಾತಿಯ ಕೆ ಪಿ ಶ್ರೀಕಾಂತ್ ಈ ಸಿನಿಮಾವನ್ನ ನಿರ್ಮಾಣ ಮಾಡ್ತಾ ಇದ್ದಾರೆ..
