ಪತಿ ರಾಜ್ ಕುಂದ್ರಾ ಅವರೊಂದಿಗೆ ಮಾಲ್ಡೀವ್ಸ್ ನಲ್ಲಿರುವ ಶಿಲ್ಪಾ ತಮ್ಮ ಮದುವೆಯ 9ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ। ಈ ವೇಳೆ ಹಂಚಿಕೊಂಡಿರುವ ಪೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ಮಹಾಪೂವೇ ಹರಿದು ಬಂದಿದೆ.

ಪತಿ ರಾಜ್ ಕುಂದ್ರಾ ಸಹ ಸುಂದರವಾದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನನ್ನ ಜೀವನದಲ್ಲಿ ಎಂದು ಮರೆಯಲು ಸಾಧ್ಯವಿಲ್ಲ.  ನೀನು ನನ್ನ ಹೆಂಡತಿ ಮಾಥ್ರ ಅಲ್ಲ, ಬೆಸ್ಟ್ ಫ್ರೆಂಡ್ ನನ್ನ ಮಾರ್ಗದರ್ಶಕಿ ಎಂದು ಹೇಳಿದ್ದಾರೆ.