ಶಾರೂಖ್ ತನ್ನ ತಂದೆ ತಾಯಿಯನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ ತನ್ನ ಕುತ್ತಿಗೆಯಲ್ಲಿ ಧರಿಸಿರುವ ಚೈನ್'ನ ಲಾಕೆಟ್'ನಲ್ಲಿ ತನ್ನ ತಂದೆ ತಾಯಿಯ ಫೋಟೊ ಹಾಕಿಕೊಂಡಿದ್ದಾರೆ. ಇದನ್ನು ನೋಡಿದವರೆಲ್ಲ ಅಚ್ಚರಿಯಿಂದ ಖುಷಿಪಟ್ಟುಕೊಂಡಿದ್ದಾರೆ. ಅಲ್ಲದೆ ತಂದೆ ತಾಯಿ ಎಂದರೆ ಶಾರೂಖ್'ಗೆ ತುಂಬಾ ಗೌರವ ಪ್ರೀತಿ ಅಂತ ಕೊಂಡಾಡಿದ್ದಾರೆ.

ಮುಂಬೈ(ಡಿ.09): ಬಾಲಿವುಡ್ ಬಾದ್'ಶಾಹ್ ಶಾರೂಖ್ ಎಲ್ಲಕ್ಕಿಂತಲೂ ಮಿಗಿಲಾಗಿ ತನ್ನ ಅಪ್ಪ ಅಮ್ಮನನ್ನು ಪ್ರೀತಿಸುತ್ತಾರೆ. ಶಾರೂಖ್ ಪ್ರೆಸ್ ಮೀಟೊಂದರಲ್ಲಿ ಈ ವಿಷಯದ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಶಾರೂಖ್ ತನ್ನ ತಂದೆ ತಾಯಿಯನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ ತನ್ನ ಕುತ್ತಿಗೆಯಲ್ಲಿ ಧರಿಸಿರುವ ಚೈನ್'ನ ಲಾಕೆಟ್'ನಲ್ಲಿ ತನ್ನ ತಂದೆ ತಾಯಿಯ ಫೋಟೊ ಹಾಕಿಕೊಂಡಿದ್ದಾರೆ. ಇದನ್ನು ನೋಡಿದವರೆಲ್ಲ ಅಚ್ಚರಿಯಿಂದ ಖುಷಿಪಟ್ಟುಕೊಂಡಿದ್ದಾರೆ. ಅಲ್ಲದೆ ತಂದೆ ತಾಯಿ ಎಂದರೆ ಶಾರೂಖ್'ಗೆ ತುಂಬಾ ಗೌರವ ಪ್ರೀತಿ ಅಂತ ಕೊಂಡಾಡಿದ್ದಾರೆ.

ಈ ಲಾಕೆಟ್ ಅವರಿಗೆ ಅದೃಷ್ಟ ತಂದುಕೊಟ್ಟಿದೆಯಂತೆ. ತನ್ನ ಮುಂದಿನ ಸಿನಿಮಾ 'ರಯೀಸ್'ನಲ್ಲಿ ಇದನ್ನು ಅವರು ಧರಿಸಲಿದ್ದಾರೆ.