ಶಾರೂಕ್ ಖಾನ್ ಪುತ್ರಿ ಸುಹಾನಾ ಖಾನ್ ಇಂಟರ್ ನೆಟ್ ಫೇವರೆಟ್ ಸ್ಟಾರ್. ಆಕೆ ಸೋಷಿಯಲ್ ಅಕೌಂಟ್ ಮೇಲೆ ನೆಟ್ಟಿಗರು ಒಂದು ಕಣ್ಣಿಟ್ಟಿರುತ್ತಾರೆ. ಆಕೆಯ ಸೆಕ್ಸಿ ಫೋಟೋಗಳು ಟ್ರೋಲ್ ಆಗುತ್ತಿರುತ್ತವೆ. 

ಇತ್ತೀಚಿಗೆ ಸುಹಾನಾ ಸ್ನೇಹಿತರ ಜೊತೆ ನ್ಯೂಯಾರ್ಕ್ ಗೆ ಹಾಲಿಡೇ ಎಂಜಾಯ್ ಮಾಡಲು ಹೋಗಿದ್ದರು. ಅಲ್ಲಿನ ಫೋಟೋಗಳು ವೈರಲ್ ಆಗುತ್ತಿವೆ. ಮೇಕಪ್ ಇಲ್ಲದೇ ಸುಹಾನಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಮಿಲಿಯನ್ ಡಾಲರ್ ಸ್ಮೈಲ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆದರೆ ಆ ಫೋಟೋದಲ್ಲಿ ಎದೆ ಕಾಣಿಸುತ್ತಿದ್ದು ಅದಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲಾ ಓಕೆ, ಮೈ ತೋರಿಸುವ ಬಟ್ಟೆ ಯಾಕೆ? ಡೀಸೆಂಟ್ ಆಗಿರುವ ಬಟ್ಟೆಗಳನ್ನು ಧರಿಸಿ ಎಂದು ಸಲಹೆ ನೀಡಿದ್ದಾರೆ. 

 

 
 
 
 
 
 
 
 
 
 
 
 
 

❤️🔥

A post shared by Suhana Khan (@suhanakhanoffcial) on Sep 4, 2019 at 2:11am PDT

ಸುಹಾನಾ ಈ ರೀತಿ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡಾ ಟ್ರೋಲ್ ಆಗಿದ್ದರು. 

 
 
 
 
 
 
 
 
 
 
 
 
 

❤️🔥

A post shared by Suhana Khan (@suhanakhanoffcial) on Sep 6, 2019 at 9:01am PDT