ಇಬ್ಬರ ನಡುವಿನ ವೈಮನಸ್ಸು ಕರಗಿದರು ಇಬ್ಬರೂ ಜೊತೆಯಾಗಿ ಅಭಿನಯಿಸಿಲ್ಲ. ಸದ್ಯ ಇಬ್ಬರನ್ನ ಒಟ್ಟಿಗೆ ಕಾಣ್ಬೇಕು ಅಂತಿರೋ ಅಭಿಮಾನಿಗಳ ಬಯಕೆ ಸದ್ಯದಲ್ಲೇ ಈಡೇರಲಿದೆ.
ಮುಂಬೈ(ನ.04): ಶಾರುಖ್ ಖಾನ್ ಮತ್ತು ಸಲ್ಮಾನ್ 9 ವರ್ಷದ ನಂತರ ತೆರೆಯ ಮೇಲೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಓಂ ಶಾಂತಿ ಓಂ ನಲ್ಲಿ ಇಬ್ಬರು ಖಾನ್'ಗಳು ಒಂದಾಗಿ ಕಾಣಿಸಿಕೊಂಡಿದ್ದರು.
ಇಬ್ಬರ ನಡುವಿನ ವೈಮನಸ್ಸು ಕರಗಿದರು ಇಬ್ಬರೂ ಜೊತೆಯಾಗಿ ಅಭಿನಯಿಸಿಲ್ಲ. ಸದ್ಯ ಇಬ್ಬರನ್ನ ಒಟ್ಟಿಗೆ ಕಾಣ್ಬೇಕು ಅಂತಿರೋ ಅಭಿಮಾನಿಗಳ ಬಯಕೆ ಸದ್ಯದಲ್ಲೇ ಈಡೇರಲಿದೆ.
ಸಲ್ಮಾನ್ ಅಭಿನಯದ ಟ್ಯೂಬ್ ಲೈಟ್ ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳತ್ತಾರಂತೆ. ಅಂದ ಹಾಗೆ ಈ ಇಬ್ಬರೂ ಖಾನ್ ಗಳನ್ನು ಒಟ್ಟುಗೂಡಿಸಿದ ಕೀರ್ತಿ, ಟ್ಯೂಬ್ ಲೈಟ್ ಡೈರೆಕ್ಟರ್ ಕಬೀರ್ ಖಾನ್ಗೆ ಸಲ್ಲುತ್ತದೆ.