ವೈರಲ್‌ ಆಯ್ತು ಬಾಲಿವುಡ್‌ ನಟಿಯ ಬಿಂದಾಸ್ ವಿಡಿಯೋ

First Published 27, Nov 2018, 8:03 PM IST
Sara Khan bares it all for her new video Goes Viral
Highlights

ಕಿರುತೆರೆ ಮತ್ತು ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಸಾರಾ ಅಲಿ ಖಾನ್ ಅವರ ಬಾತ್ ಟಬ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅರೆಬೆತ್ತಲಾಗಿ ಕಾಣಿಸಿಕೊಂಡಿರುವ ನಟಿಯ ರೂಪಕ್ಕೆ ಪರ ಮತ್ತು ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

ಮುಂಬೈ[ನ.27]  ಸಾರಾ ಖಾನ್ ಮತ್ತು ಸ್ಲೇಶ್ ಪ್ರೊಡಕ್ಷನ್ ಜೊತೆ ಸೇರಿ ಹಾಡೊಂದನ್ನು ನಿರ್ಮಾಣ  ಮಾಡಿದ್ದಾರೆ.  ಸಾರಾ ಮುಸ್ಲಿಂ ಸೇರಿರುವುದರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಹಿಂದೆ ಬಾತ್ ಟಬ್ ನಲ್ಲಿರುವ ವಿಡಿಯೋವೊಂದು ಅಪ್ಲೋಡ್ ಆಗಿ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಹೇಗೆ ಲೀಕ್ ಆಯ್ತು ಎಂದು ಗೊತ್ತಿಲ್ಲ ಎನ್ನುವ ಮೂಲಕ ಆ ವಿಡಿಯೋ ವಿಚಾರ ತಳ್ಳಿಹಾಕಿದ್ದರು. ಇದೀಗ ಮತ್ತೆ ಫೋಟೋ ಮೂಲಕ ಸುದ್ದಿಯಾಗಿದ್ದಾರೆ ಈ ನಟಿ.

ಸಾರಾ ಖಾನ್ ಮತ್ತು ರಾಖಿ ಸಾವಂತ್ ಒಟ್ಟಿಗೆ ಕಾಣಿಸಿಕೊಂಡು ಮಾತನಾಡಿದ್ದರು. ಮುಸ್ಲಿಂ ಸಮುದಾಯದ ಬುರ್ಕಾ ಬಗ್ಗೆಯತೂ ಕಮೆಂಟ್ ಮಾಡಿದ್ದ ಸಾರಾ ನಂತರ ಕ್ಷಮೆ ಯಾಚಿಸಿದ್ದರು.

loader