ಸದ್ಯ ಉಳಿದುಕೊಂಡಿರುವ ಬಿಗ್ ಬಾಸ್ ಸ್ಪರ್ಧಿಗಳು:

ಬೆಂಗಳೂರು(ಡಿ. 22): ಕನ್ನಡದ ಬಿಗ್ ಬಾಸ್ ಶೋ ಯಾವ ಸ್ಪರ್ಧಿ ಮನೆಯಿಂದ ಹೊರಬೀಳುತ್ತಾರೆ ಯಾರು ಕೊನೆಯಲ್ಲಿ ಉಳಿಯುವವರ್ಯಾರು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಈ ವಾರ ಇಬ್ಬರು ಹೊರ ಬಿದ್ದಿದ್ದಾರೆ. ಈಗಾಗಲೇ ಕಾರುಣ್ಯ ರಾಮ್ ಒಂದು ದಿನ ಮುಂಚಿತವಾಗಿ ಹೊರಗೋಗಿದ್ದು ಈಗ ಮೂಲಗಳ ಪ್ರಕಾರ ಸಂಜನಾ ಔಟ್ ಆಗಿದ್ದಾರೆ.

ಸದ್ಯ ಉಳಿದುಕೊಂಡಿರುವ ಬಿಗ್ ಬಾಸ್ ಸ್ಪರ್ಧಿಗಳು:

ಪ್ರಥಮ್, ರೇಖಾ, ಮೋಹನ್, ಭುವನ್, ಪ್ರಥಮ್, ಶೀತಲ್ ಶೆಟ್ಟಿ, ಶಾಲಿನಿ, ಕಿರಿಕ್ ಕೀರ್ತಿ ಮತ್ತು ಮಾಳವಿಕಾ