Asianet Suvarna News Asianet Suvarna News

ಇದು ಸಂಜನಾ ಶ್ವಾನದ ಕತೆ

ಇವರ ಮುದ್ದು ಸುಲ್ತಾನ ಮೂಲ ಭಾರತವಲ್ಲ, ದೂರದ ಅಮೆರಿಕ. ಹುಟ್ಟಿದ್ದು ಮಾತ್ರ ಉದ್ಯಾನ ನಗರಿಯಲ್ಲಿ.

Sanjana Dog Story
  • Facebook
  • Twitter
  • Whatsapp

ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಮನೆಗೆ ಈಗ ಹೊಸ ಅಥಿತಿಯ ಆಗಮನವಾಗಿದೆ. ಆ ಗೆಸ್ಟ್ ಹೆಸರು ಸುಲ್ತಾನ್. ಈ ಸುಲ್ತಾನ್ ಅಮೇರಿಕ ಮೂಲದವ ಅನೋದೆ ವಿಶೇಷ.

ಸುಲ್ತಾನ ಸುಂದರ ಮೈ ಬಣ್ಣ. ಆಕರ್ಷಕ ಕಣ್ಣು ಹೊಂದಿದ್ದು, ನೋಟ ಕೂಡ ಫುಲ್ ಸ್ಟ್ರಾಂಗ್. ಒಂದೇ ನೋಟಕ್ಕೆ ಸಣ್ಣಗೆ ಭಯ ಹುಟ್ಟೋದು ಗ್ಯಾರಂಟಿ. ಸಂಜನಾ ಮನೆಯಲ್ಲಿ ಸುಲ್ತಾನನದ್ದೆ ದಾಂಧಲೆ. ಇವರ ಮುದ್ದು ಸುಲ್ತಾನ ಮೂಲ ಭಾರತವಲ್ಲ, ದೂರದ ಅಮೆರಿಕ. ಹುಟ್ಟಿದ್ದು ಮಾತ್ರ ಉದ್ಯಾನ ನಗರಿಯಲ್ಲಿ.

ಸಂಜನಾನ ಈ ಮುದ್ದು ಗಿಫ್ಟ್ ರೂಪದಲ್ಲಿ ಬಂದಿದ್ದು, ಬೀಫ್ ಮಾಂಸ ಬಿಟ್ಟರೆ ಬೇರೆ ಏನನ್ನು ತಿನ್ನುವುದಿಲ್ಲ. ಈ ಸುಲ್ತಾನ ಸಲ್ಮಾನ್ ತರ ಶರ್ಟ್ ಧರಿಸುತ್ತಾನೆ. ಆಹಾರದಲ್ಲಿ ಹೆಚ್ಚು ಪ್ರೀತಿ ತೋರಿಸುವ ಕಾರಣ 3 ಕೆಜಿ ಇದ್ದವ ಈಗ 10 ಕೆಜಿ ಆಗಿದ್ದಾನೆ. ಮಗು ತರವೇ ಸುಲ್ತಾನ'ನನ್ನ ನೋಡಿ'ಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios