ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಫೋಟೋ ಗ್ಯಾಲರಿ!

First Published 29, Nov 2018, 3:24 PM IST

ಸ್ಯಾಂಡಲ್ ವುಡ್ ಕ್ವೀನ್ ಹುಟ್ಟಿದ್ದು ನವೆಂಬರ್ 29

5'3'' ಅಡಿಯ ಸ್ಯಾಂಡಲ್‌ವುಡ್ ಕ್ವೀನ್

5'3'' ಅಡಿಯ ಸ್ಯಾಂಡಲ್‌ವುಡ್ ಕ್ವೀನ್

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2012 ರಲ್ಲಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ

2006ರಲ್ಲಿ ಜೂಲಿ ಚಿತ್ರದಲ್ಲಿ ಹಾಟ್ ಆ್ಯಂಡ್ ರೊಮ್ಯಾಂಟಿಕ್ ಸೀನ್ ಮಾಡಿ, ಸುದ್ದಿಯಾಗಿದ್ದರು.

ಸಂಜು ವೆಡ್ಸ್ ಗೀತಾ ಚಿತ್ರಕ್ಕೆ SIIMA, ಕರ್ನಾಟಕ ರಾಜ್ಯ ಪ್ರಶಸ್ತಿಹಾಗೂ ಸುವರ್ಣ ಫಿಲಂ ಫೇರ್ ಪ್ರಶಸ್ತಿ ಸಿಕ್ಕಿದೆ

ತನನಂ ತನನಂ ಚಿತ್ರಕ್ಕೆ ಫಿಲ್ಮ ಫೇರ್ ಅವಾರ್ಡ್

ತನನಂ ತನನಂ ಚಿತ್ರಕ್ಕೆ ಫಿಲ್ಮ ಫೇರ್ ಅವಾರ್ಡ್

'ಭಾರಿ' ಕಿರು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ.

ಜರ್ಮನಿಯ ಬ್ಯುಸಿನೆಸ್ ಮ್ಯಾನ್ ರಫೇಲ್  ಅವರೊಂದಿಗೆ ಮದುವೆಯಾಗುತ್ತಾರೆಂಬ ಸುದ್ದಿ ಇತ್ತು

ಅಮೃತಧಾರೆ ಚಿತ್ರಕ್ಕೆ ಉದಯ ಬೆಸ್ಟ್ ಆ್ಯಕ್ಟ್ರೆಸ್ ಪ್ರಶಸ್ತಿ ಸಿಕ್ಕಿದೆ

loader