ವ್ಯಾಲಂಟೈನ್ಸ್ ಡೇ ದಿನ ’ಕಿರಿಕ್ ಲವ್ ಸ್ಟೋರಿ’ ರಿಲೀಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Feb 2019, 4:52 PM IST
Sandalwood movie Kirik Love Story will be release on February 14 th
Highlights

ಮಲಯಾಳಂ ಚಿತ್ರ ’ಒರು ಅಡಾರ್ ಲವ್’ ಕನ್ನಡಕ್ಕೆ | ’ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಕನ್ನಡಕ್ಕೆ ಡಬ್ | ವ್ಯಾಲಂಟೈನ್ಸ್ ಡೇ ದಿನ ಈ ಚಿತ್ರ ರಿಲೀಸ್ 

ಬೆಂಗಳೂರು (ಫೆ.12): ’ಒರು ಅಡಾರ್ ಲವ್’ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ಕಣ್ಸನ್ನೆ ಭಾರೀ ಸದ್ದು ಮಾಡಿತ್ತು. ಇದೇ ಚಿತ್ರ ಕನ್ನಡಕ್ಕೆ ’ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಡಬ್ ಆಗುತ್ತಿದೆ. 

ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲಿದ್ದಾರೆ ’ಕಣ್ಸನ್ನೆ ಹುಡುಗಿ’

ಕಣ್ಸನ್ನೆ ಹುಡುಗಿ ಪ್ರಿಯಾ ಹಾಗೂ ರೋಷನ್ ಅಬ್ದುಲ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಫೆ. 14 ರಂದು ವ್ಯಾಲಂಟೈನ್ಸ್ ಡೇ ದಿನ ’ಕಿರಿಕ್ ಲವ್ ಸ್ಟೋರಿ’ ಬಿಡುಗಡೆಯಾಗಲಿದೆ. ಈ ಚಿತ್ರವು ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳ ನಡುವಿನ ಪ್ರಣಯ ಕಥೆಯನ್ನು ಈ ಚಿತ್ರ ವಿವರಿಸುತ್ತದೆ. 

ಕಣ್ಸನ್ನೆ ಹುಡುಗಿ ಚಿತ್ರ ಕನ್ನಡಕ್ಕೆ, ನೀಲ್ ಸಾಥ್!

ಮಲಯಾಳಂ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗುತ್ತಿರುವುದು ವಿಶೇಷ. ವ್ಯಾಲಂಟೈನ್ಸ್ ಡೇ ದಿನ ಈ ಚಿತ್ರ ರಿಲೀಸಾಗಲಿದೆ. 

loader