ಬೆಂಗಳೂರು (ಫೆ. 02): ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕಾಗಿ ಸೆಟ್ ನಲ್ಲಿ ನವದುರ್ಗೆಯರನ್ನು ಕೂರಿಸಲಾಗಿದೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ನೆಲಮಂಗಲದಲ್ಲಿ ಅದ್ಧೂರಿ‌ ಸೆಟ್ ಹಾಕಲಾಗಿದೆ.

ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ? 

ಸೆಟ್‌ನಲ್ಲಿ ನವದುರ್ಗೆಯರ ಮೂರ್ತಿಗಳನ್ನು ಕೂರಿಸಲಾಗಿದೆ.  ಶೂಟಿಂಗ್ ನಲ್ಲಿ  700 ಸಹ ಕಲಾವಿದರು ಭಾಗಿಯಾಗಿದ್ದಾರೆ.  

ರಾಜಸ್ಥಾನದಲ್ಲಿ ಶ್ರೀ ಮುರಳಿ 'ಭರಾಟೆ'

’ಭರಾಟೆ’ ಚಿತ್ರದಲ್ಲಿ ಮುರಳಿ ಜೊತೆ ಸಾಯಿಕುಮಾರ್, ಶ್ರೀ ಲೀಲಾ. ಅವಿನಾಶ್. ರಾಮ್. ಸಂಗೀತಾ, ವಾಣಿಶ್ರೀ ಇನ್ನು ಅನೇಕರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಭರಾಟೆ ಸಿನಿಮಾವನ್ನು  ಚೇತನ್ ಕುಮಾರ್ ನಿರ್ದೇಶನ. ಸುಪ್ರಿತ್ ನಿರ್ಮಾಣ ಮಾಡಿದ್ದಾರೆ.