ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಪೋಸ್ಟರ್ ಸದ್ಯದ ಸೋಶಿಯಲ್ ಮೀಡಿಯಾ ಟ್ರೆಂಡ್. ಆದರೆ ಈ ಪೈಲ್ವಾನ್ ಪಟ್ಟಕ್ಕಾಗಿ ಸುದೀಪ್  ಪಟ್ಟ ಪಾಡೇನು. ಇಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪೋಟೋ ಇದೀಗ ಆ ಕತೆಯನ್ನು ಬಿಚ್ಚಿಟ್ಟಿದೆ.

ಕಿಚ್ಚ ಸುದೀಪ್ ಅಭಿನಯದ ಬಹುನಿರಿಕ್ಷಿತ ಚಿತ್ರ ಪೈಲ್ವಾನ್ ಚಿತ್ರ ಹವಾ ಎಬ್ಬಿಸುತ್ತಿದೆ. ಸುದೀಪ್ ಸಖತ್ ಸ್ಲಿಮ್ ಆಗಿದ್ದಾರೆ. ಪೈಲ್ವಾನ್ ಗೆ ಹೇಳಿ ಮಾಡಿಸಿದ ಕಟ್ಟು ಮಸ್ತಾದ ದೇಹ ಬೆಳೆಸಿಕೊಂಡಿದ್ದಾರೆ. ಲುಕ್ ಮಾತ್ರ ಬಯಲಾಗಿತ್ತು. ಆದರೆ ಲುಕ್ ನ ಹಿಂದಿನ ಕತೆಯನ್ನು ಸುದೀಪ್ ಅವರೇ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದೀಪ್ ವರ್ಕೌಟನ್ನು ಪತ್ನಿ ಪ್ರಿಯಾ ಸಹ ಮೆಚ್ಚಿಕೊಂಡಿದ್ದರು. ವರ್ಕೌಟ್ ಗೂ ಮುನ್ನ ಸುದೀಪ್ ಹೇಗಿದ್ದರು? ಒಂದನೇ ತಿಂಗಳ ನಂತರ ಎರಡನೇ ತಿಂಗಳ ನಂತರ ಹೀಗೆ ಸಾಗುವ ಹಾದಿ 5 ತಿಂಗಳ ನಂತರ ಹೇಗಾಗುತ್ತದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

View post on Instagram