ಸ್ಯಾಂಡಲ್ ವುಡ್ ಡೈನಾಮಿಕ್ ಜೊಡಿ ಪ್ರಜ್ವಲ್- ರಾಗಿಣಿ

First Published 16, Sep 2018, 11:58 AM

ಸ್ಯಾಂಡಲ್ ವುಡ್ ಡೈನಾಮಿಕ್ ಜೊಡಿ ಪ್ರಜ್ವಲ್- ರಾಗಿಣಿ

ಕಾಲೇಜ್ ದಿನಗಳಿಂದಲೇ ಲವ್ ಬಲೆಗೆ ಬಿದ್ದ ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ಹಾಗೂ ಡ್ಯಾನ್ಸರ್ ರಾಗಿಣಿ

ಮೊದಲು ಪ್ರಪೋಸ್ ಮಾಡಿದ್ದು ಪ್ರಜ್ವಲ್ ಅಂತೆ. ತಕ್ಷಣ ಊತ್ತರ ಕೊಟ್ರಂತೆ ರಾಗಿಣಿ.

ಗಂಡ  ನಟ - ಹೆಂಡತಿ ಮಾಡೆಲಿಂಗ್ ಇಬ್ಬರೂ ಜತೆಯಾಗುತ್ತಾರೆ ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ.

ಪ್ರಜ್ವಲ್ ಮನೆಗೆ ಹೊಗೋದು ಲೇಟ್ ಆದರೆ ‘HOT CHOCOLATE FUDGE’ ಐಸ್ ಕ್ರೀಮ್ ತೊಗೊಂಡು ಹೋಗ್ತಾರಂತೆ. ತಕ್ಷಣವೇ ಕೂಲ್ ಆಗ್ತಾರಂತೆ ರಾಗಿಣಿ.

ಹೆಂಡತಿಗೆ ಕೊಟ್ಟ ಮೊದಲ ಗಿಫ್ಟ್ ಈ ಉಂಗುರ.

ಹೆಂಡತಿಗೆ ಕೊಟ್ಟ ಮೊದಲ ಗಿಫ್ಟ್ ಈ ಉಂಗುರ.

ಮನೆಯಲ್ಲಿ ರಾಗಿಣಿ ಡಾಮಿನೇಟಿಂಗ್, ಇದಕ್ಕೆ ಪ್ರಜ್ವಲ್‌ಗಿಲ್ಲ ಪ್ರಾಬ್ಲಂ.

ರೂಮ್ ಕೀ ಕಳೆದುಕೊಳ್ಳುವ ಅಭ್ಯಾಸವಿದೆಯಂತೆ ಪ್ರಜ್ವಲ್‌ಗೆ.

ಡ್ಯಾನ್ಸ್ ಅಂದ್ರೆ ಪ್ರಾಣ ರಾಗಿಣಿಗೆ. ಅದಕ್ಕೆ ಪ್ರಜ್ವಲ್ ಕೂಡ ಸಾಥ್ ಕೊಡತ್ತಾರಂತೆ.

loader