Asianet Suvarna News Asianet Suvarna News

ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಅಭಿಮಾನಿಗಳಿಗೆ ‘ದರ್ಶನ’

Nov 14, 2018, 8:59 PM IST

ಕಾರು ಅಪಘಾತದ ನಂತರ ಬೆಡ್ ರೆಸ್ಟ್ ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಫಾರಿ ಶುರು ಮಾಡಿ ಸುದ್ದಿ ಮಾಡಿದ್ದರು. ಇದಾದ ಮೇಲೆ ಇದೀಗ ಮೊಟ್ಟ ಮೊದಲ ಸಾರಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.  ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ನಟ ದರ್ಶನ್ ಸ್ನೇಹಿತ ಧರ್ಮ ಕೀರ್ತಿ ಅಭಿನಯದ ಚಾಣಾಕ್ಷ ಸಿನಿಮಾದ ಆಡಿಯೋ ಸಮಾರಂಭದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.