ಸುಮಲತಾ - ಅಂಬರೀಶ್ ಪ್ರೇಮ್ ಕಹಾನಿ...

First Published 25, Nov 2018, 10:58 AM IST

ಸುಮಲತಾ - ಅಂಬರೀಶ್ ಲವ್ ಸ್ಟೋರಿ

ಸುಮಲತಾ ಮೊದಲು ಅಂಬಿಯನ್ನು ಭೇಟಿ ಮಾಡಿದ್ದು 'ಆಹುತಿ' ಚಿತ್ರದ ಶೂಟಿಂಗ್‌ನಲ್ಲಿ.

ಮೊದ ಮೊದಲು ರೆಬೆಲ್ ಸ್ಟಾರ್ ಜೊತೆ ನಟಿಸಲು ಸುಮಲತಾಗೆ ಭಯವಿತ್ತಂತೆ.

ಮೊದಲೆಲ್ಲಾ ಮಾತುಕತೆಯೇ ಇರಲಿಲ್ಲವಂತೆ. ಆಗ ಅಂಬರೀಶ್ ಬೆಂಗಳೂರಿನಲ್ಲಿ ಇದ್ದರೆ, ಸುಮಲತಾ ಚೆನ್ನೈನಲ್ಲಿದ್ದರು.

ಪಾರ್ಟಿ ಅಥವಾ ಶೂಟಿಂಗ್ ಇದ್ದಾಗ ಸ್ವಲ್ಪ ಮಾತನಾಡಿಸುತ್ತಿದ್ದರಂತೆ.

ಅಂಬಿಯ ರೆಬೆಲೆನೆಸ್ ನೋಡಿಯೇ ಭಯವಾಗುತ್ತಿದ್ದಂತೆ ಸುಮಲತಾಗೆ.

ಸುಮಲತಾ ಸೈಲೆಂಟ್ ನೇಚರ್ ಅಂಬಿ ಫಿದಾ, ಅಲ್ಲಿಂದ ಶುರುವಾಗಿದೆ ಇವರಿಬ್ಬರ ನಡುವಿನ ಪ್ರೇಮ.

ಪ್ರೀತಿಸುವಾಗ, ಇಬ್ಬರೂ ಶೂಟಿಂಗ್‌ನಲ್ಲಿದ್ದರೆ ಸುಮಲತಾ ಸುಮ್ಮನೆ ಪುಸ್ತಕ ಓದುತ್ತಿದ್ದರಂತೆ. ಆದರೆ, ಅಂಬರೀಶ್ ಒಂದು ಕ್ಷಣವೂ ಸೈಲೆಂಟ್ ಆಗಿರುತ್ತಿರಲಿಲ್ಲ.

ಇಬ್ಬರ ಸ್ವಭಾವಗಳು ವಿರದ್ಧವಾದ ಕಾರಣ ಇವರ ನಡುವೆ ಆಕರ್ಷಣೆಗೆ ಕಾರಣವೆನ್ನುತ್ತಾರೆ ಪತ್ನಿ ಸುಮಲತಾ.

ಅನೇಕ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಜೋಡಿ.

ಅನೇಕ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಜೋಡಿ.

ಮದುವೆಯಾದಾಗ ಅಂಬರೀಶ್‌ಗೆ 39 ವರ್ಷವಂತೆ. ತನ್ನ ಸೊಸೆ ಹಾಗೂ ಮೊಮ್ಮಗ ನೋಡಬೇಕೆಂಬ ಬಯಕೆ ಅಂಬಿ ತಾಯಿಗಿತ್ತಂತೆ.

ಇವರಿಗೆ ಕೆಟ್ಟದ್ದನ್ನು ಭಯಸಿದವರಿಗೂ ಕೂಡ, ಕಷ್ಟ ಬಂದರೆ ಸಹಾಯ ಮಾಡಲು ಮುಂದಾಗುತ್ತಿದ್ದರು.

ಯಾರ ಮಾತಿಗೂ ಮುಲಾಜಿಲ್ಲದ ಅಂಬಿ, ಸುಮಲತಾ ಅಭಿಪ್ರಾಯವನ್ನು ಸದಾ ಗೌರವಿಸುತ್ತಿದ್ದರಂತೆ.

ಅಂಬಿ ಕೋಪ ಕೇವಲ 5 ನಿಮಿಷ ಮಾತ್ರವಂತೆ. ಆಮೇಲೆ ಪಶ್ಚಾತ್ತಾಪ ಪಡುತ್ತಿದ್ದರಂತೆ.

loader