ಏನಮ್ಮೀ, ಏನಮ್ಮೀ...ಎನ್ನುತ್ತಾ ಹುಡುಗರ ಪಾಡನ್ನು ಹೆಚ್ಚು ಕಮ್ಮಿ ಮಾಡಿದ ರಚಿತಾ ರಾಮ್

First Published 25, Jan 2019, 4:01 PM IST

ಅದು ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ನಟಿಸಿದ 'ಸೀತಾರಾಣ ಕಲ್ಯಾಣ' ರಿಲೀಸ್ ಆದ ಸಮಯ. ಆಗಲೇ ಅವರ ಮದುವೆ ವಿಷಯವೂ ಅಲ್ಲಲ್ಲಿ ಪ್ರಸ್ತಾಪವಾಗುತ್ತಿತ್ತು. 'ನಂಗೆ ಗೌಡ ಹುಡುಗನೇ ಬೇಕು' ಎಂದಿದ್ದಕ್ಕೆ ಸಾಕಷ್ಟು ಗಾಳಿ ಸುದ್ದಿಗಳೂ ಹರಡಿದ್ದವು. ಇದೀಗ ಕೈ ತುಂಬಾ ಆಫರ್ಸ್ ಇರೋ ನಟಿ ಇವರು. ಆ ಬೆನ್ನಲ್ಲೇ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್‌ ಫೋಟೋಗಳಿವು. 

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಭರತನಾಟ್ಯ ನೃತ್ಯಗಾರ್ತಿ

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಭರತನಾಟ್ಯ ನೃತ್ಯಗಾರ್ತಿ

ಡಿಂಪಲ್ ಕ್ವೀನ್ ಮೂಲ ಹೆಸರು ಬಿಂದ್ಯಾ ರಾಮ್

ಡಿಂಪಲ್ ಕ್ವೀನ್ ಮೂಲ ಹೆಸರು ಬಿಂದ್ಯಾ ರಾಮ್

ಮೊದಲ ಕಿರುತೆರೆ ಧಾರಾವಾಹಿ 'ಅರಸಿ'

ಮೊದಲ ಕಿರುತೆರೆ ಧಾರಾವಾಹಿ 'ಅರಸಿ'

ಸ್ಯಾಂಡಲ್‌ವುಡ್‌ಗೆ ಎಂಟ್ರಿ 'ಬುಲ್ ಬುಲ್' ಚಿತ್ರದ ಮೂಲಕ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ 'ಬುಲ್ ಬುಲ್' ಚಿತ್ರದ ಮೂಲಕ.

ನಂತರ ಬ್ರೇಕ್ ಕೊಟ್ಟಿದ್ದು ಸುದೀಪ್ ಜೊತೆಗೆ ಅಭಿನಯಿಸಿದ ಚಿತ್ರ 'ರನ್ನ'

ನಂತರ ಬ್ರೇಕ್ ಕೊಟ್ಟಿದ್ದು ಸುದೀಪ್ ಜೊತೆಗೆ ಅಭಿನಯಿಸಿದ ಚಿತ್ರ 'ರನ್ನ'

ಇನ್ನೂ ಅಕ್ಕ ನಿತ್ಯ ರಾಮ್‌ ಕಿರುತೆರೆ ನಟಿ.

ಇನ್ನೂ ಅಕ್ಕ ನಿತ್ಯ ರಾಮ್‌ ಕಿರುತೆರೆ ನಟಿ.

loader