ಬೆಂಗಳೂರು (ಜ. 23): ಚಳಿಗಾಲಕ್ಕೂ ರೊಮ್ಯಾನ್ಸ್ ಗೂ ಅವಿನಾಭಾವ ಸಂಬಂಧ. ಆಗ ತಾನೆ ಮದುವೆಯಾಗಿರುವ ನವ ಜೋಡಿಗಳಿಗಂತೂ ಚಳಿಗಾಲವೆಂದರೆ ಎಲ್ಲಿಲ್ಲದ ಹುರುಪು. ಚುಮು ಚುಮು ಚಳಿಯಲಿ, ಇಬ್ಬನಿ ಜೊತೆ ನೆನೆಯೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹೊರಗಡೆ ಚಳಿ ಒಳಗೆ ಮನದನ್ನೆ ಜೊತೆ ಕುಳಿತು ಕಾಫಿ ಹೀರುವುದೆಂದರೆ ಸ್ವರ್ಗ ಸುಖ.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ನಟಿ ಅಮೂಲ್ಯ ಜಗದೀಶ್ ಶಿಮ್ಲಾದಲ್ಲಿ ವಿಂಟರ್ ಎಂಜಾಯ್ ಮಾಡುತ್ತಿದ್ದಾರೆ. ಸ್ನೇಹಿತರ ಜೊತೆ ಶಿಮ್ಲಾಕ್ಕೆ ತೆರಳಿದ್ದು ಚಳಿಗಾಲವನ್ನು ಎಂಜಾಯ್ ಮಾಡುತ್ತಿದ್ದರು. ಅಲ್ಲಿನ ಕೆಲವು ಫೋಟೋಗಳ ಇಲ್ಲಿವೆ ನೋಡಿ. 

ಪತಿಯೊಂದಿಗೆ ಅಮೂಲ್ಯ 

 

ಫ್ರೆಂಡ್ಸ್ ಜೊತೆ ಎಂಜಾಯ್ ಮಾಡುತ್ತಿರುವ ಅಮೂಲ್ಯ 

ಅದ್ಭುತವಾದ ನಿಸರ್ಗ ಸೌಂದರ್ಯದಲ್ಲಿ ಅಮೂಲ್ಯ ಕಾಣಿಸಿದ್ದು ಹೀಗೆ 

ಚುಮು ಚುಮು ಚಳಿಯಲಿ ಮಂಜಿನ ಜೊತೆ ಅಮೂಲ್ಯ