ಒಳ್ಳೆ ಹುಡುಗ ಪ್ರಥಮ್ ಹೊಸ ಬಾಂಬ್ | ಸಿನಿಮಾ ರಂಗಕ್ಕೆ ಗುಡ್ ಬೈ ಹೇಳ್ತಾರಾ ಪ್ರಥಮ್? | ಇಂಥಾ ದಿಢೀರ್ ನಿರ್ಧಾರಕ್ಕೆ  ಕಾರಣವೇನು? 

ಬೆಂಗಳೂರು (ಅ. 26): ಸದಾ ಏನಾದರೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಬಿಗ್ ಬಾಸ್ ವಿನ್ನರ್ ಪ್ರಥಮ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. 

ಯಾರು ಈ ಶೃತಿ ಹರಿಹರನ್?

ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಬಿಟ್ಟು ಊರಿಗೆ ಹೋಗ್ತಾರಂತೆ ಒಳ್ಳೇ ಹುಡುಗ ಪ್ರಥಮ್! ಪ್ರಥಮ್ ದಿಡೀರ್ ನಿರ್ಧಾರ ಚಿತ್ರರಂಗಕ್ಕೆ ಶಾಕ್ ನೀಡಿದೆ. ನಟ ಭಯಂಕರ ಸಿನಿಮಾನೆ ಇವರ ಕೊನೆಯ ಚಿತ್ರ. ಊರಿಗೆ ಹೋಗಿ ವ್ಯವಸಾಯ ಮಾಡ್ತೀನಿ ಅಂದಿದ್ದಾರೆ ಪ್ರಥಮ್. 

ಟಾಲಿವುಡ್ ಬ್ಯೂಟಿ ಸಮಂತಾ ಬಗ್ಗೆ ತಿಳಿಯದ ವಿಷಯಗಳು...

ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ನಂತರ ಸಾಲು ಸಾಲು ಸಿನಿಮಾಗಳ ಆಫರ್ ಬಂದಿತ್ತು ಪ್ರಥಮ್​ಗೆ. ಪ್ರಥಮ್ ಅಭಿನಯದ ಎಂಎಲ್​ಎ ರಿಲೀಸ್​ಗೆ ರೆಡಿಯಾಗಿದೆ. ಬೆಂಗಳೂರು ಸ್ಪೀಡ್​ಗೆ ಹೊಂದಿಕೊಳ್ಳೋಕೆ ಆಗುತ್ತಿಲ್ಲವೆಂದು ಹೇಳಿದ್ದಾರೆ. ನಗರ ಜೀವನಕ್ಕೆ ಬೇಸತ್ತು ಒಳ್ಳೇ ಹುಡುಗ ಪ್ರಥಮ್​ ಬೆಂಗಳೂರಿಗೆ ಗುಡ್ ಬೈ ಹೇಳುತ್ತಿದ್ದಾರೆ.