ಮಾದ್ಯಮದಲ್ಲೊಂದು ರೀತಿ ಸುದ್ದಿಯಾದರೆ, ಸೋಶಿಯಲ್ ಮಿಡಿಯಾದಲ್ಲೇ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆಯದ್ದು ಮತ್ತೊಂದು ರೀತಿಯ ಹವಾ. ಎಲ್ಲೆಡೆ ಆ್ಯಕ್ಟಿವ್ ಇರೋ ಸಂಯುಕ್ತಾ ಬ್ಯಾಂಕಾಕ್‌‌ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಅದೂ ಒಬ್ಬ ಹುಡುಗನೊಟ್ಟಿಗೆ?

ಇತ್ತೀಚೆಗೆ ಸಂಯುಕ್ತಾರನ್ನು 'ಕನ್ನಡದ ನೀಲಿ ತಾರೆ' ಎಂದು ಸ್ಯಾಂಡಲ್‌ವುಡ್ ನಿರ್ದೇಶಕರೊಬ್ಬರು ಕರೆದಿದ್ದು, ಸುದ್ದಿಯಾಗಿತ್ತು. ಈ ನಟಿ ಆವಾಜ್‌ಗೆ ಬೆಚ್ಚಿದ್ದ ಆ ನಿರ್ದೇಶಕ, ತಮ್ಮ ವಾಲ್‌ನಿಂದ ಆ ಪೋಸ್ಟನ್ನೇ ಡಿಲೀಟ್ ಮಾಡಿದ್ದರು. ಈ ಅವಾಂತರಗಳಿಂದ ತುಸು ರಿಲ್ಯಾಕ್ಸ್ ಆಗಲು ಫಾರಿನ್ ಕಡೆ ಹೋಗಿದ್ದಾರೆ ಸಂಯುಕ್ತಾ.

 

ಬ್ಯಾಂಕಾಕ್‌ನಲ್ಲಿ ಈಜುಡುಗೆಯಲ್ಲಿಯೇ ಮಸ್ತ್ ಮಸ್ತಿ ಮಾಡುತ್ತಿರುವ ಕಿರಿಕ್ ಬೆಡಗಿ ದಿನಕ್ಕೊಂದು ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ‘ಹ್ಯಾಪಿನೇಸ್ ಇನ್ ಟ್ರಾವಲಿಂಗ್’ಎಂದು ಬರೆದುಕೊಂಡಿದ್ದು, ಫೋಟೋ ತೆಗೆದ ಸ್ನೇಹಿತನಿಗೆ ಟ್ಯಾಗ್ ಮಾಡಿದ್ದಾರೆ.

ಬೀಚ್‌ನಲ್ಲಿ ಮಿಂದೆದ್ದು, ಚರ್ಮ ಹಾಳಾಗಿದ್ದಕ್ಕೆ ‘ಇಟ್ಸ್ ದಿ ಬೀಚ್ ಏಫೆಕ್ಟ್’ ಎಂದೂ ಹೇಳಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

It’s the beach effect #travel #Thailand #samyukthaaroundtheworld #krabi #krabithailand #slumberparty

A post shared by Samyuktha Hegde (@samyuktha_hegde) on Dec 4, 2018 at 5:14am PST

ಆದರೆ, ಎಲ್ಲರನ್ನು ಮೋಡಿ ಮಾಡುವ ಬಿಕಿನಿಯಲ್ಲಿ, ನಗ್ತಿರೋ ಲುಕ್‌ನಲ್ಲಿರೋ ಸಂಯುಕ್ತಾ, ತಮ್ಮ ಗೆಳೆಯ ಅಭಿನವ್ ವರ್ಮಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಫೋಟೋ ತೆಗೆದವರಿಗೂ ಥ್ಯಾಂಕ್ಸ್ ಹೇಳಿದ್ದಾರೆ.