Asianet Suvarna News Asianet Suvarna News

2 ನೇ ಮಗುವಿಗೆ ಜನ್ಮ ನೀಡಿದ ಸಮೀರಾ ರೆಡ್ಡಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಸಮೀರಾ ರೆಡ್ಡಿ | ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಮಗು ಹುಟ್ಟಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ 

Sameera Reddy Welcomes Little Angel
Author
Bengaluru, First Published Jul 13, 2019, 9:51 AM IST
  • Facebook
  • Twitter
  • Whatsapp

ಮುಂಬೈ (ಜು. 13): ಬಾಲಿವುಡ್ ನಟಿ ಸಮೀರಾ ರೆಡ್ಡಿ ಶುಕ್ರವಾರ 2 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಸಮೀರಾ ತಾಯಿ ಖಚಿತಪಡಿಸಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

2 ನೇ ಮಗುವಿನ ಸೀಮಂತದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿ

ಅಲ್ಲದೆ, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಮಗು ಹುಟ್ಟಿದ ಸಂಭ್ರಮಿಸಿದ ನಟಿ ಸಮೀರಾ, ಇತ್ತೀಚಿಗಷ್ಟೇ ನೀರಿನಾಳದಲ್ಲಿನ ಫೋಟೋ ಶೂಟ್ ದೃಶ್ಯಗಳನ್ನು ಸಮೀರಾ ಬಿಡುಗಡೆ ಮಾಡಿದ್ದರು.

 

Follow Us:
Download App:
  • android
  • ios