ನಟಿ ಸಮೀರಾ ರೆಡ್ಡಿ ಮಗಳಿಗೆ Nyra ಎಂದು ನಾಮಕರಣ | ಮಗನ ಕೈಯಿಂದ ವಿಭಿನ್ನವಾಗಿ ಮಗಳ ಹೆಸರು ಪರಿಚಯಿಸಿದ ಸಮೀರಾ 

ನಟಿ ಸಮೀರಾ ರೆಡ್ಡಿ ಕೆಲ ದಿನಗಳ ಹಿಂದೆ ಮಗಳಿಗೆ ಜನ್ಮ ನೀಡಿದ್ದಾರೆ. ಮನೆಗೆ ಪುಟಾಣಿ ಲಕ್ಷ್ಮೀ ಆಗಮನವಾಗಿದೆ. 

ಮಗಳಿಗೆ ನಾಮಕರಣ ಶಾಸ್ತ್ರ ಮಾಡಲಾಗಿದ್ದು ’ನ್ಯಾರಾ’ ಎಂದು ಹೆಸರಿಟ್ಟಿದ್ದಾರೆ. ಮಗ ಹ್ಯಾನ್ಸ್ ಕೈಯಲ್ಲಿ ಪ್ಲಕಾರ್ಡ್ ಕೊಟ್ಟು NYRA ಎಂದು ಬರೆದಿದ್ದಾರೆ. 

ವಾರ್ದೇ ಫ್ಯಾಮಿಲಿಗೆ ಪುಟಾಣಿ ’ನ್ಯಾರಾ’ ಗೆ ಸ್ವಾಗತ ಎಂದು ವೆಲ್ ಕಮ್ ಮಾಡಿದ್ದಾರೆ. NYRA ಎಂದರೆ ಸರಸ್ವತಿಯ ಒಂದಂಶ ಎಂದರ್ಥ. 

View post on Instagram

ಸಮೀರಾ ರೆಡ್ಡಿ ಪ್ರಗ್ನೆನ್ಸಿ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದರು. ಬಾಡಿ ಶೇಮಿಂಗ್ ಮಾಡುವವರಿಗೆ ದಿಟ್ಟ ಉತ್ತರ ಕೊಟ್ಟಿದ್ದರು. ಸಾಕಷ್ಟು ಮಹಿಳೆಯರಿಗೆ ಸ್ಫೂರ್ತಿ ನೀಡಿದ್ದರು. 

View post on Instagram